ವಿವೇಕ ವೈವಿಧ್ಯ / Viveka Vaividhya
₹350 Original price was: ₹350.₹315Current price is: ₹315.
ವನವಾಸಾಂತ್ಯ / Vanavaasaantya
₹430 Original price was: ₹430.₹387Current price is: ₹387.
ದೇವಕಿಯ ಚಿಂತನೆಗಳು / Devakiya Chintanegalu
Author: Dr K S Narayanacharya
Pages:344
Edition: 2018
Book Size: 1/8th Demmy
Binding: Hard Bound
Publisher: Sahitya Prakashana
Description
ದೇವಕಿಯ ಚಿಂತನೆಗಳು / Devakiya Chintanegalu – ವಿದ್ವಾಂಸ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರ ಕೃತಿ-ದೇವಕಿಯ ಚಿಂತನೆಗಳು. ಪುರಾಣದ ದೇವಕಿಯ 8ನೇ ಮಗು ಕೃಷ್ಣ. 7ನೇ ಮಗು ಬಲರಾಮ. ರಾಜ ಕಂಸನು ದೇವಕಿಯ ಮಕ್ಕಳಿಂದ ತನಗೆ ಜೀವಭಯ ಇದೆ ಎಂದು ತಿಳಿದು ಅವರನ್ನು ಹುಟ್ಟಿದ ತಕ್ಷಣ ಕೊಲ್ಲಲು ನಿರ್ಧರಿಸುತ್ತಾನೆ. ಹಾಗೆ ಆಗುತ್ತದೆ. ಆದರೆ, ತಂದೆ ವಸುದೇವ ಹಾಗೂ ತಾಯಿಯ ನಿರ್ಧಾರ ಹಾಗೂ ದೈವಬಲದೊಂದಿಗೆ 7ನೇ ಮಗು ಹಾಗೂ 8ನೇ ಮಗು ಕೃಷ್ಣ ಕಂಸನ ಕಣ್ಣು ತಪ್ಪಿಸಿ, ಹೊರಗಡೆ ಬೆಳೆಯುತ್ತಾರೆ. ಮುಂದೆ ಕೃಷ್ಣನು ಕಂಸನ ವಧೆ ಮಾಡುತ್ತಾನೆ. ಈ ಹಿನ್ನೆಲೆಯಲ್ಲಿ, ದೇವಕಿಯು ಒಬ್ಬ ತಾಯಿಯಾಗಿ ಅನುಭವಿಸುವ ನೋವು, ಯಾತನೆ, ಮಾತೃಧರ್ಮವನ್ನು ನಿರ್ವಹಿಸಿದ ರೀತಿ, ಉದಾತ್ತ ಚಿಂತನೆ ಇಂತಹ ಮೌಲ್ಯಗಳನ್ನು ಲೇಖಕರು ತಮ್ಮದೇ ಆದ ತೀಕ್ಷಣ ದೃಷ್ಟಿಕೋನದಿಂದ ವಿಮರ್ಶೆಗೆ ಒಳಪಡಿಸಿದ್ದೇ ಈ ಕೃತಿ.
