ಸಾವೆಂಬ ಲಹರಿ / Saavemba Lahari
ಸಾವೆಂಬ ಲಹರಿ / Saavemba Lahari Original price was: ₹110.Current price is: ₹99.
Back to products
ರಥಬೀದಿ ಎಕ್ಸ್‌ಪ್ರೆಸ್ / Rathabeedi Express
ರಥಬೀದಿ ಎಕ್ಸ್‌ಪ್ರೆಸ್ / Rathabeedi Express Original price was: ₹110.Current price is: ₹99.

ದೇವರ ರಜಾ / Devara Rajaa

Author:Guruprasad Kaginele

Pages:186

Edition: 2024

Book Size: 1/8th Demmy

Binding: Paper Back

Publisher: Chanda Pustaka Prakashana

 

Original price was: ₹225.Current price is: ₹202.

In stock

Description

ದೇವರ ರಜಾ / Devara Rajaa -ದೇವರೆಂಬ ಸೂಕ್ಷ್ಮ ವಿಷಯದ ಕಥೆ ಹೇಳುವಾಗ ನೀವು ಸಾಧಿಸಿದ ಸಮಚಿತ್ತ ಅದ್ಭುತ. ಎಲ್ಲವನ್ನೂ ವ್ಯಂಗ್ಯವಾಗೇ ಹೇಳುತ್ತಿದ್ದೀರಿ ಅನ್ನಿಸಿದರೂ ನೀವು ಹೇಳುತ್ತಿಲ್ಲ. ತಮಾಷೆ ಅನ್ನಿಸುವ ಸನ್ನಿವೇಶಗಳನ್ನೂ ನೀವು ‘ಇರುವ ಫ್ಯಾಕ್ಟ್ ಹೀಗೆ’ ಎನ್ನುವಷ್ಟಕ್ಕೇ ಸೀಮಿತ ಗೊಳಿಸುತ್ತೀರಿ. (ಉದಾಹರಣೆಗೆ- ಪ್ರಹ್ಲಾದನ ಬೇಸ್ಕೆಂಟ್ ದೇವರ ಮನೆಯ ಕಥೆಯೇ ಆಗಲಿ, ಶ್ರೀನಿವಾಸನ್ ಚರ್ಚ್ ಗುಡಿಯ ವ್ಯಥೆಯೇ ಆಗಲಿ). ಅದನ್ನೇನಾದರೂ ತಮಾಷೆ ಅಥವಾ ಅಪಹಾಸ್ಯದ ‘ಟೋನ್’ನಲ್ಲಿ ನೀವು ಹೇಳಿದ್ದೇ ಆಗಿದ್ದರೆ ಕಥೆ ಬೇರೆಯದನ್ನೇ ಧ್ವನಿಸುತ್ತಿತ್ತು. ಇದು ಬಹು ಬುದ್ದಿಮತ್ತೆಯ ನಾಜೂಕಿನ ಕಥೆಯ ಕುಸುರಿ.