ಫಾರೆಸ್ಟರ್‌ ಪೊನ್ನಪ್ಪ / Forester Ponnappa
ಫಾರೆಸ್ಟರ್‌ ಪೊನ್ನಪ್ಪ / Forester Ponnappa Original price was: ₹300.Current price is: ₹270.
Back to products
ಭಾಷೆ - ಬದುಕು / Bhashe - Baduku
ಭಾಷೆ - ಬದುಕು / Bhashe - Baduku Original price was: ₹650.Current price is: ₹585.

ದೇವಸನ್ನಿಧಿ / Devasannidhi

Author:Girija Raikva

Pages:180

Edition: 2025

Book Size: 1/8th Demmy

Binding: Paper Back

Publisher: Veeraloka Books PVT .LTD.

Original price was: ₹250.Current price is: ₹225.

In stock

Description

ದೇವಸನ್ನಿಧಿ / Devasannidhi  -ನಮ್ಮ ದೇಶದಲ್ಲಿ ರಾಮಾಯಣ, ಮಹಾಭಾರತ, ಭಾಗವತಗಳಿಗೆ ಸಂಬಂಧಪಡದ ನದಿಗಳಿಲ್ಲ, ಬೆಟ್ಟಗಳಿಲ್ಲ, ಯಾವ ಊರೂ ಇಲ್ಲ. ಹಾಗಾಗಿ ಇಡೀ ಭಾರತವೇ ಒಂದು ತೀರ್ಥಕ್ಷೇತ್ರ. ತೀರ್ಥಯಾತ್ರೆ ಅಭಯದ ಸಂಕೇತ. ಮನಸ್ಸಿಗೆ ಬಲ ಕೊಡುವ ಪ್ರಕ್ರಿಯೆ. ಭರವಸೆ ಕುಗ್ಗಿದಾಗ, ಚೈತನ್ಯ ತರುತ್ತದೆ. ಮನುಷ್ಯನ ತಿರುಗಾಟಕ್ಕೊಂದು ಆಧ್ಯಾತ್ಮಿಕ ಸ್ಪರ್ಶ ನೀಡುವುದೇ ತೀರ್ಥಯಾತ್ರೆ.. ಪ್ರವಾಸ ಲೌಕಿಕ ಅನುಭವವನ್ನು ಕೊಟ್ಟರೆ, ತೀರ್ಥಯಾತ್ರೆ ಅಲೌಕಿಕ ಅನುಭವವನ್ನು ತಂದುಕೊಡುತ್ತದೆ.