ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು / Himalaya Rishigala Divya Sandeshagalu
₹399 Original price was: ₹399.₹359Current price is: ₹359.
ಯೋಗಿಯ ಆತ್ಮ ಕಥೆ / Yogiya Athma Kathe
₹260 Original price was: ₹260.₹234Current price is: ₹234.
ದ್ರಾವಿಡ ಭಾಷಾವಿಜ್ಞಾನ / Dravida Bhashavijnana
Author: Dr. Hampa Nagarajaiah
Pages: 274
Edition: 2023
Book Size: 1/8th Demmy
Binding: Paper Back
Publisher: D.V.K. Murthy Prakashana
Description
ದ್ರಾವಿಡ ಭಾಷಾವಿಜ್ಞಾನ / Dravida Bhashavijnana – ಎಂಬುದು ಹಂ.ಪ. ನಾಗರಾಜಯ್ಯ (Hampa Nagarajayya) ಅವರು ಬರೆದ ಕನ್ನಡದ ಒಂದು ಪ್ರಮುಖ ಕೃತಿಯಾಗಿದೆ. ಈ ಪುಸ್ತಕವು ದ್ರಾವಿಡ ಭಾಷೆಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಒಳಗೊಂಡಿದೆ. ಭಾಷಾವಿಜ್ಞಾನದಲ್ಲಿ ದ್ರಾವಿಡ ಭಾಷಾ ಅಧ್ಯಯಕ್ಕೆ ಹೆಚ್ಚಿನ ಮಹತ್ವವಿದೆ. ದ್ರಾವಿಡ ಭಾಷಾ ವರ್ಗವು ಸುಮಾರು 85 ಭಾಷೆಗಳನ್ನು ಸುಮಾರು 217 ದಶಲಕ್ಷ ಜನರು ಮಾತಾನಾಡುತ್ತಾರೆ. ಇವು ದಕ್ಷಿಣ ಭಾರತದಲ್ಲಿ ಮತ್ತು ಪೂರ್ವ ಮತ್ತು ಮಧ್ಯ ಭಾರತದ ಮತ್ತು ಈಶಾನ್ಯ ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಪ್ರಾಂತ್ಯಗಳಲ್ಲಿ ಬಳಕೆಯಲ್ಲಿವೆ.
