ಆತ್ಮಾಹುತಿ / Atmaahuti
ಆತ್ಮಾಹುತಿ / Atmaahuti Original price was: ₹250.Current price is: ₹225.
Back to products
ಸಂಜೀವನ / Sanjeevana
ಸಂಜೀವನ / Sanjeevana Original price was: ₹200.Current price is: ₹180.

ಧ್ಯೇಯಜೀವಿ ಸಮ್ರಾಟ ಶಿವಾಜಿ / Dhyeyajeevi Samrat Shivaji

Author:Dr Narayana Shenoy K.

Pages:224

Edition: 2022

Book Size: 1/8th Demmy

Binding: Paper Back

Publisher: Ayodhya  Publication

Original price was: ₹230.Current price is: ₹207.

In stock

Description

ಧ್ಯೇಯಜೀವಿ ಸಮ್ರಾಟ ಶಿವಾಜಿ / Dhyeyajeevi Samrat Shivaji – ಭಾರತದ ಇತಿಹಾಸವೆಲ್ಲ ವಿದೇಶಿ ಆಕ್ರಮಣಕಾರರ ವಿರುದ್ಧ ಸಾವಿರಾರು ವರ್ಷಗಳಿಂದ ಹೋರಾಟ ಮಾಡಿ ಜಯಶಾಲಿಯಾದ ಇತಿಹಾಸ. ಆದರೆ ನಮ್ಮ ಪಠ್ಯ ಪುಸ್ತಕದಲ್ಲಿ ಭಾರತದ ಇತಿಹಾಸವೆಂದರೆ ಆರ್ಯರ – ಇರಾನಿಯನ್ನರ – ಅರಬ್ಬರ – ತುರುಕರ – ಪರ್ಷಿಯನ್ನರ – ಪೋರ್ಚುಗೀಸರ – ಡಚ್ಚರ – ಫ್ರೆಂಚರ ಮತ್ತು ಬ್ರಿಟಿಷರ ಆಕ್ರಮಣಗಳ ಇತಿಹಾಸವೆಂದು ವರ್ಣಿಸಲಾಗಿದೆ. ಆದರೆ ವೀರರ ಶೂರರ ಸಂತತಿಯಾದ ಹಿಂದೂಗಳನ್ನು ಬಲಹೀನರೆಂದು ಚಿತ್ರಿಸಲಾಯಿತು. ಆದರೀ ಚಿತ್ರಣಕ್ಕೆ ಮೀರಿ ಭಾರತಭೂಮಿಯ ಇತಿಹಾಸದಲ್ಲಿ ಯುಗನಿರ್ಮಾಪಕನಾಗಿ ನಿಂತು, ಉತ್ಕೃಷ್ಟ ನಾಯಕತ್ವ ನಿರ್ವಹಿಸಿ, ಹಿಂದೂಗಳಿಗೆ ರಾಜಕೀಯ ಶಕ್ತಿ ಮರಳಿ ನೀಡಿ, ರಾಷ್ಟ್ರೀಯತೆಯ ಪುನರುತ್ಥಾನದ ಸಂಕೇತವೆಂದೆನ್ನಿಸಿಕೊಂಡಿರುವ ಧ್ಯೇಯಜೀವಿ ಸಾಮ್ರಾಟನೇ ‘ಶಿವಾಜಿ’. ಅಂತಹ ಶಿವಾಜಿಯ ಕುರಿತ ಪುಸ್ತಕವಿದು.