ಸಿಂಗಾರೆವ್ವ ಮತ್ತು ಅರಮನೆ / Singarevva Mattu Aramane
₹225 Original price was: ₹225.₹202Current price is: ₹202.
ಇದು ಕಥಾ ಕಾಲ - 4 / Idu Katha Kaala - 4
₹150 Original price was: ₹150.₹135Current price is: ₹135.
ನಗಿಸುವವನ ನೋವುಗಳು / Nagisuvavana Novugalu
Author: Gangavathi B Pranesh
Pages:86
Edition: 2018
Book Size: 1/8th Demmy
Binding: Paper Back
Publisher: Beechi Prakashana
Description
ನಗಿಸುವವನ ನೋವುಗಳು / Nagisuvavana Novugalu – ಲೇಖಕ ಹಾಗೂ ನಗೆಗಾರ ಗಂಗಾವತಿ ಪ್ರಾಣೇಶ್ ಅವರ ಕೃತಿ-ನಗಿಸುವವನ ನೋವುಗಳು. ಬೀchi ಸಾಹಿತ್ಯದಿಂದ ಪ್ರಭಾವಿತರಾಗಿ ಜನರನ್ನು ಮನರಂಜಿಸಲು ಲೇಖಕರು ನಗೆಹನಿಗಳನ್ನು ಹೇಳುವ ಮೂಲಕ ಜನರನ್ನು ರಂಜಿಸಲು ಮುಂದಾಗಿ ಹತ್ತು ಹಲವು ಕಾರ್ಯಕ್ರಮ ನೀಡಿದ್ದಾರೆ. ನಗಿಸುವವನ ನೋವುಗಳು ಸಾಕಷ್ಟಿದ್ದರೂ ಜನ ಅದನ್ನು ಗಮನಿಸುವುದಿಲ್ಲ. ಇಂತಹ ಕಲಾವಿದನ ಹಿಂದಿರುವ ನೋವನ್ನು ತೆರೆದಿಡುವ ಕೃತಿ ಇದು.
