ಹಿತ್ತಲ ಜಗತ್ತು / Hittala Jagattu
ಹಿತ್ತಲ ಜಗತ್ತು / Hittala Jagattu Original price was: ₹200.Current price is: ₹180.
Back to products
ಕನಸು / Kanasu
ಕನಸು / Kanasu Original price was: ₹600.Current price is: ₹540.

ನಡೆದಷ್ಟೂ ನಾಡು / Nadedashtoo Naadu

Author: Rahamath Tarikere

Pages:240

Edition: 2015

Book Size: 1/8th Demmy

Binding: Paper Back

Publisher: Navakarnataka Publication

Original price was: ₹170.Current price is: ₹153.

In stock

Description

ನಡೆದಷ್ಟೂ ನಾಡು / Nadedashtu Naadu – ನಡೆದಷ್ಟೂ ನಾಡು ಕೃತಿಯು ಕರ್ನಾಟಕದ ವಿವಿಧ ಪ್ರದೇಶಗಳಿಗೆ ನೀಡಿದ ಭೇಟಿ ಮತ್ತು ಮಾಡಿದ ಪ್ರವಾಸದ ಅನುಭವಗಳಿರುವ ಲೇಖನಗಳಿವೆ. ಒಟ್ಟು 23 ಬರಹಗಳು ಈ ಗ್ರಂಥದಲ್ಲಿವೆ. ಕೆಲವು ಬರಹಗಳು ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದವುಗಳು. ಬಿಜಾಪುರದ ತ್ರಿಪುರ ಸುಂದರಿ ಟಾಕೀಸು, ಒಂದು ಜೆಸಿಇ ಮನೆ ಕೆಡವಿದ ಕತೆ, ಬನಶಂಕರಿ ಜಾತ್ರಿ, ಹಂಪಿ ಟು ಬಸ್ರೂರು, ದೊಡ್ಡನಗೌಡರ ಜೋಳದರಾಶಿ, ಪೋಸ್ಕೊ ಕದನ, ಧರ್ಮಶಾಲೆಯಲ್ಲಿ ಧ್ಯಾನ ಮತ್ತು ಸಂಘರ್ಷ, ಜೊರಶಂಕೊ ಹಾಗೂ ಕುಪ್ಪಳಿ, ಗೇರುಸೊಪ್ಪೆಯ ಜಟ್ಟಿಗನ ಕಲ್ಲುಗಳು, ರಂಗನಟಿ ಫ್ಲೋರಿನಾ, ಶಿಯಾಗಳು: ರಕ್ತಪಾತ ಮತ್ತು ಕಾವ್ಯ, ಕನ್ನಡ ಶಿವನಿಗೆ ತೆಲುಗು ಪಾರ್ವತಿ, ಶೋಲಾ ಕಾಡುಗಳಿಂದ ಮರಳಿದ ಮೇಲೆ, ಮಾತೇ ಮಾಧ್ಯಮವಾಗಿದ್ದ ಕಿರಂ. ಕಲ್ಯ ಎಂಬ ಪಟ್ಟಣದ ಕತೆ, ಕಾಮರೂಪದ ಪ್ರಭಾಕರ, ಕರ್ನಾಟಕದಲ್ಲೊಂದು ಆಫ್ರಿಕನ್ ಸೋಗು, ನೆರೆಕುಸಿದ ಮನೆಗಳ ನಡುವೆ, ಕಲಾದಗಿಯ ಬ್ರಿಟಿಷ್ ಗೋರಿಗಳು, ಹಡಗಲಿಯಲ್ಲಿ ಸವಾಲ್ ಜವಾಬ್. ಹಂಪಿಯ ಸದಾಶಿವಯೋಗಿ, ರಾಮದುರ್ಗದ ದಂತೆ, ಹಿಮನದಿಯ ದಡಗಳಿಂದ ಬರಹಗಳಿವೆ.