Back to products
ನುಡಿ ಪೂಜೆ / Nudi Pooje
ನುಡಿ ಪೂಜೆ / Nudi Pooje Original price was: ₹250.Current price is: ₹225.

ನನ್ನ ಪ್ರೀತಿಯ ವೈಯೆನ್ಕೆ / Nanna Preetiya YNK

Author: Vishweshwar Bhat

Pages:112

Edition: 2003

Book Size: 1/8th Demmy

Binding: Paper Back

Publisher: Ankita Pustaka  Prakashana

Original price was: ₹50.Current price is: ₹45.

In stock

Description

ನನ್ನ ಪ್ರೀತಿಯ ವೈಯೆನ್ಕೆ / Nanna Preetiya Ynk – ಕನ್ನಡದ ಅಪರೂಪದ ವಿಶಿಷ್ಟ ಪತ್ರಕರ್ತರೆನಿಸಿಕೊಂಡಿದ್ದ ವೈಯೆನ್ಕೆ ಅವರೊಂದಿಗೆ ಪರಿಚಯ ಎಲ್ಲರಿಗೂ ಸಾಧ್ಯವಿತ್ತು. ಗೆಳೆತನ ದಕ್ಕಿದ್ದು ಮಾತ್ರ ಕೆಲವರಿಗೆ. ಈ ದೃಷ್ಟಿಯಲ್ಲಿ ಭಟ್ಟರು ಅದೃಷ್ಟವಂತರು. ಸಹೋದ್ಯೋಗಿಯಾಗಿ, ಆತ್ಮೀಯ ಗೆಳೆಯರಾಗಿ, ಗುರುವಾಗಿ, ಸಂಪಾದಕರಾಗಿ ವೈಯೆನ್ಕೆ ಅವರನ್ನು ಕಂಡವರು. ಈ ಕೃತಿಯಲ್ಲಿ ಭಟ್ಟರು ವೈಯೆನ್ಕೆ ಅವರೊಂದಿಗೆ ಕಳೆದ ಕ್ಷಣಗಳನ್ನು ಬಿಚ್ಚಿಟ್ಟಿದ್ದಾರೆ. ಜೊತೆಗೆ ಅವರ ವ್ಯಕ್ತಿತ್ವವನ್ನು ಸ್ವಾರಸ್ಯಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.