ಮಹಾಬೆಳಕು / Mahabelaku
ಮಹಾಬೆಳಕು / Mahabelaku Original price was: ₹120.Current price is: ₹108.
Back to products
ಅಪ್ಪನ ಹೆಗಲು / Appana Hegalu
ಅಪ್ಪನ ಹೆಗಲು / Appana Hegalu Original price was: ₹600.Current price is: ₹540.

ನಮ್ಮ ಒಗಟುಗಳು / Namma Ogatugalu

Author: Dr. Ragow (Ramegowda)

Pages: 160

Edition: 2017

Book Size: 1/12th Demmy

Binding: Paper Back

Publisher: Tanu Manu Prakashana

Original price was: ₹65.Current price is: ₹58.

In stock

Description

ನಮ್ಮ ಒಗಟುಗಳು / Namma Ogatugalu – ಖ್ಯಾತ ಲೇಖಕ ಡಾ. ರಾಗೌ (ರಾಮೇಗೌಡ) ಅವರ ಕೃತಿ-ನಮ್ಮ ಒಗಟುಗಳು. ಈ ನಮ್ಮ ಒಗಟುಗಳು ಗ್ರಾಮೀಣ ಜನರ ಕಲ್ಪನಾಶಕ್ತಿಗೆ ಹಿಡಿದ ಕನ್ನಡಿ. ಒಂದು ಒಗಟು ಹತ್ತು ಹಲವು ಅರ್ಥಗಳನ್ನು ಹೊಂದಿದ್ದು, ಒಗಟು ಹಾಸ್ಯವೂ, ವಿಡಂಬನಾತ್ಮಕವೂ, ಸಾಹಸಮಯವೂ ಆಗಿರಬಹುದು. ಒಗಟು ಒಂದು ಕಾವ್ಯಕಲೆಯೂ ಹೌದು. ಇಂತಹ ಒಗಟುಗಳ ಸಂಗ್ರಹ ಹಾಗೂ ಅವುಗಳ ವಿಶ್ಲೇಷಣೆ ಈ ಕೃತಿಯಲ್ಲಿದೆ.