ನಿಶಾಂತ್ / Nishanth
ನಿಶಾಂತ್ / Nishanth Original price was: ₹150.Current price is: ₹135.
Back to products
ನೂರು ನೆನಪು / Nooru Nenapu
ನೂರು ನೆನಪು / Nooru Nenapu Original price was: ₹120.Current price is: ₹108.

ನಮ್ರತಾ / Namratha

Author:  Saisuthe

Pages:176

Edition: 2020

Book Size: 1/8th Demmy

Binding: Paper Back

Publisher: Sudha Enterprises

Original price was: ₹140.Current price is: ₹126.

In stock

Description

ನಮ್ರತಾ / Namratha – ನಮ್ರತಾ ಒಂದು ಅದ್ಭುತ ಕಾದಂಬರಿ.ಇಲ್ಲಿನ ಪಾತ್ರಗಳು ಓದಿದ ನಂತರವು ಕಾಡುವಂತವು. ಓದಿ ಪಾತ್ರಗಳನ್ನ ಹೃದಯಕ್ಕಿಳಿಸಿಕೊಂಡು ಮೌನವಾಗಿ ಸಂಭಾಷಣೆ ನಡೆಸುತ್ತಾ,ಪಾತ್ರಗಳ ಕೈಹಿಡಿದು ಹೆಜ್ಜೆ ಹಾಕುತ್ತ ಕಳೆದುಬಿಡಬೇಕು.ಕಾದಂಬರಿಯಾಚೆಗಿನದ್ದೆಲ್ಲ ಗೌಣವಾಗಿ ಮಾತಿನಿಂದ,ಅಕ್ಷರದಿಂದ ನುಣುಚಿಕೊಳ್ಳುತ್ತದೆ.ಸಾಯುಸುತೆಯವರ ಕಾದಂಬರಿಗಳಲ್ಲಿನ ವೈವಿಧ್ಯತೆಗೆ ಈ ಕಾದಂಬರಿಯು ಒಂದು ಉತ್ತಮ ಉದಾಹರಣೆಯಾಗಬಲ್ಲದು.