ಅದ್ಭುತ ಯಾನ / Adbhuta Yana
ಅದ್ಭುತ ಯಾನ / Adbhuta Yana Original price was: ₹129.Current price is: ₹116.
Back to products
ಮಲೆಗಳಲ್ಲಿ ಮದುಮಗಳು / Malegalalli Madumagalu
ಮಲೆಗಳಲ್ಲಿ ಮದುಮಗಳು / Malegalalli Madumagalu Original price was: ₹540.Current price is: ₹486.

ನರ ವಾನರ / Naravanara

Author: Dr. Pradeep Kenjige

Pages: 108

Edition: 2024

Book Size: 1/8th Demmy

Binding: Paper Back

Publisher: Pustakaprakashana

Original price was: ₹180.Current price is: ₹162.

In stock

Description

ನರ ವಾನರ / Naravanara – ಪ್ರದೀಪ್ ಕೆಂಜಿಗೆ ಅವರ ‘ನರವಾನರ’ ಕೃತಿಯು ಚಿಂಪಾಂಜಿಗಳ ರಾಜಕೀಯ ಮೇಲಾಟಗಳನ್ನು, ಅವುಗಳ ನಾಯಕತ್ವ ಸ್ಪರ್ಧೆ, ಅಧಿಕಾರಕ್ಕಾಗಿನ ಪಕ್ಷಾಂತರ ಮತ್ತು ಇನ್ನಿತರ ಮಾನವೀಯ ಗುಣಗಳನ್ನು ಮಂಗಗಳ ಜಗತ್ತಿನಲ್ಲಿ ಹಾಸುಹೊಕ್ಕಾಗಿರುವುದನ್ನು ಮನೋಜ್ಞವಾಗಿ ವಿವರಿಸುವ ವೈಜ್ಞಾನಿಕ ಆಧಾರಿತ ಕಾದಂಬರಿಯಾಗಿದೆ. ರಾಜಕೀಯದಲ್ಲಿನ ಹೋಲಿಕೆಗಳು. ಇದು ಮನುಷ್ಯರ ನಾಯಕತ್ವ ಸ್ಪರ್ಧೆ, ಪಕ್ಷಾಂತರ ಮತ್ತು ಇನ್ನಿತರ ಹೋರಾಟಗಳು ಕೇವಲ ಮನುಷ್ಯರಲ್ಲಿ ಮಾತ್ರವಲ್ಲದೆ, ಚಿಂಪಾಂಜಿಗಳ ಜಗತ್ತಿನಲ್ಲೂ ಇರುವುದನ್ನು ವಿವರಿಸುತ್ತದೆ.