ತಲೆಬರಹ ಪತ್ರಿಕೆ ಹಣೆಬರಹ / Talebaraha Patrike Hanebaraha
₹60 Original price was: ₹60.₹54Current price is: ₹54.
ಅಂಜಿಕೆಯಿಲ್ಲದ ಕರಂಜಿಯಾ / Anjikeyillada Karanjia
₹55 Original price was: ₹55.₹50Current price is: ₹50.
ನಾಝಿ ನರಮೇಧ / Nazi Naramedha
Author: Girish Jakapure
Pages: 240
Edition: 2017
Book Size: 1/8th Demmy
Binding: Paper Back
Publisher: Ankita Pustaka
Description
ನಾಝಿ ನರಮೇಧ / Nazi Naramedha – ಅಡಾಲ್ಫ್ ಹಿಟ್ಲರ್ ಎಂದರೆ ಕೆಲವರಿಗೆ ಆದರ್ಶ ಪುರುಷ, ಕೆಲವರಿಗೆ ಮಹಾನಾಯಕ, ಕೆಲವರಿಗೆ ನರರಾಕ್ಷಸ ಇನ್ನೂ ಕೆಲವರಿಗೆ ಅವನೊಬ್ಬ ಖಳನಾಯಕ. ಇತಿಹಾಸ ಕಂಡೂ ಕೇಳರಿಯದ ನರಮೇಧಕ್ಕೆ ಕಾರಣನಾಗಿದ್ದ ಹಿಟ್ಲರ್ ಜ್ಯೂಗಳನ್ನೇ ಏಕೆ ಕೊಲ್ಲಿಸಿದ? ಅವರು ಮಾಡಿದ ಅಂಥ ಘೋರ ಅಪರಾಧವಾದರೂ ಏನು? 60 ಲಕ್ಷದಷ್ಟು ಜ್ಯೂಗಳ ಮಾರಣಹೋಮ ಕೈಗೊಳ್ಳುವಂತಹ ಯಾವ ಮಹಾನ್ ತಪ್ಪು ಅವರು ಮಾಡಿದ್ದರು? ಈ ದ್ವೇಷ ಏಕೆ? ಜ್ಯೂಗಳೇ ಏಕೆ..? ಎಂಬ ಪ್ರಶ್ನೆ ಸದಾಕಾಲ ಕಾಡುತ್ತಲೇ ಇರುತ್ತದೆ. ಈ ಹೃದಯವಿದ್ರಾವಕ ಘಟನಾವಳಿಗಳನ್ನು ನಿರೂಪಿಸುವ ಈ ಕೃತಿಯ ಓದು ನಿಜಕ್ಕೂ ದಿಗ್ಭ್ರಮೆ ಮೂಡಿಸುವಂಥದ್ದು.
