ನಾಟಕ ಚರಣ / Nataka Charana Vol-5
Author: Beluru Krishnamurthy
Pages: 412
Edition: 2010
Book Size: 1/8th Demmy
Binding: Hard Bound
Publisher: Manasa Book House
Specification
Description
ನಾಟಕ ಚರಣ / Nataka Charana Beluru Krishnamurthyyavara Hatthu Natakagala Guchha Vol-5 – ಬೇಲೂರು ಕೃಷ್ಣಮೂರ್ತಿ (Belur Krishnamurthy) ಅವರು ಕನ್ನಡದ ಹೆಸರಾಂತ ನಾಟಕಕಾರರು ಮತ್ತು ಸಾಹಿತಿಗಳು. ಇವರನ್ನು ಅಭಿಮಾನಿಗಳು “ಶತ ನಾಟಕ ಸಾರ್ವಭೌಮ” ಎಂದು ಕರೆಯುತ್ತಿದ್ದರು. ಇವರು ತಮ್ಮ ಜೀವಿತಾವಧಿಯಲ್ಲಿ 100ಕ್ಕೂ ಹೆಚ್ಚು ಸಾಮಾಜಿಕ ನಾಟಕಗಳನ್ನು ರಚಿಸಿದ್ದಾರೆ.
