ರೇಷ್ಮೆ ರುಮಾಲು / Reshme Rumalu
ರೇಷ್ಮೆ ರುಮಾಲು / Reshme Rumalu Original price was: ₹360.Current price is: ₹324.
Back to products
ಖಾಸ್ ಬಾತ್ 2007 / Khasbath 2007
ಖಾಸ್ ಬಾತ್ 2007 / Khasbath 2007 Original price was: ₹225.Current price is: ₹203.

ನಾನು ಬಡವ ನಾನೇ ಸುಖಿ / Naanu Badava Naane Sukhi

Author: Jogi

Pages: 252

Edition: 2024

Book Size: 1/12th Demmy

Binding: Paper Back

Publisher: Sawanna Enterprises

Original price was: ₹200.Current price is: ₹180.

In stock

Description

ನಾನು ಬಡವ ನಾನೇ ಸುಖಿ / Naanu Badava Naane Sukhi – ‘ನಾನು ಬಡವ ನಾನೇ ಸುಖಿ’ ಲೇಖಕ ಜೋಗಿ ಅವರ ಕಥಾ ಸಂಕಲನ. ಈ ಕೃತಿಗೆ ನನ್ನಮ್ಮ ಹೇಳಿದ ಬಡತನದ ಕತೆಗಳು ಎಂಬ ಉಪ ಶೀರ್ಷಿಕೆ ನೀಡಿದ್ದಾರೆ. ಪುಸ್ತಕದ ಕುರಿತು ಬರೆಯುತ್ತಾ ‘ನನ್ನ ಅಮ್ಮ ನನ್ನಲ್ಲಿ ಹೇಗೆ ನೆಲೆಸಿದ್ದಾರೆ ಅಂತ ನೋಡುವ ಪ್ರಯತ್ನವಾಗಿ ಈ ಪುಸ್ತಕ ಹೊರಬರುತ್ತಿದೆ. ಪ್ರತಿಯೊಬ್ಬರಲ್ಲೂ ಅಮ್ಮ ಅವ್ಯಕ್ತ ಪೋಷಕಾಂಶವಾಗಿ ಜೀವಂತವಾಗಿರುತ್ತಾಳೆ. ಅಮ್ಮನ ನೆನಪಿನಿಂದ ಪಾರಾಗುವುದಕ್ಕೆ ನಮಗೆ ಸಾಧ್ಯವೇ ಆಗುವುದಿಲ್ಲ. ಪಾರಾಗುವ ಉದ್ದೇಶವೂ ನಮಗಿರುವುದಿಲ್ಲ. ಅಮ್ಮ ಕಲಿಸಿದ ಎಷ್ಟೋ ಸಂಗತಿಗಳು ನಮ್ಮನ್ನು ಕೊನೆ ತನಕವೂ ಕೈ ಹಿಡಿಯುತ್ತವೆ ಅನ್ನುವುದನ್ನು ನಾನು ಕಂಡಿದ್ದೇನೆ. ಬಾಲ್ಯದಲ್ಲಿ ಅಮ್ಮ ಹೇಳಿದಾಗ ರೋಧಿಸಿದಂಥ ಎಷ್ಟೋ ಸಂಗತಿಗಳನ್ನು ನಾನೇ ಈಗ ಹೇಳುತ್ತಿರುವುದು ಕೂಡ ನನ್ನನ್ನು ಅಚ್ಚರಿಗೊಳಿಸಿದೆ’ ಎನ್ನುತ್ತಾರೆ ಜೋಗಿ. ಅವರ ಅಮ್ಮ ಹೇಳಿದ ಕತೆಗಳಿಗೆ ಮರುರೂಪ ನೀಡುವ ಕೆಲಸವನ್ನು ಈ ಕೃತಿಯ ಮೂಲಕ ಮಾಡಿದ್ದಾರೆ.