ನಾನು / Naanu

Author:Raju Gaddi

Pages:172

Edition: 2016

Book Size: 1/8th Demmy

Binding: Paper Back

Publisher: Sawanna Publication

 

Original price was: ₹150.Current price is: ₹135.

In stock

Description

ನಾನು / Naanu -’ನಾನು’ ಎಂಬ ಅಹಂಕಾರ ಹಾಗೂ ’ನಾನು’ ಎಂಬ ಆರೋಗ್ಯಕರ ಮನಸ್ಥಿತಿಯ ನಡುವಿನ ವ್ಯತ್ಯಾಸವನ್ನು ಗುರುತಿಸಿ ಅವುಗಳಲ್ಲಿ ಸಮತೋಲನ ಕಾಪಾಡುವ ಜೀವನ ವಿಧಾನವನ್ನು ಕೃತಿ ವಿವರಿಸುತ್ತದೆ. ಮನಸ್ಸಿನ ವೈಜ್ಞಾನಿಕ ಅರಿವಿನ ಆಶಯ ಹೊಂದಿರುವ ಪುಸ್ತಕ ವಿಭಿನ್ನ ವಸ್ತು ಮತ್ತು ಸೊಗಸಾದ ನಿರೂಪಣೆಯಿಂದ ಗಮನ ಸೆಳೆಯುತ್ತದೆ.