ಗೋವಿಂದ ಪೈ : ಎರಡು ನೋಟ / Govinda Pai : Eradu Nota
ಗೋವಿಂದ ಪೈ : ಎರಡು ನೋಟ / Govinda Pai : Eradu Nota Original price was: ₹30.Current price is: ₹25.
Back to products
ಚಿಂತನ ಚೇತನ-1 / Chinthana Chethana-1
ಚಿಂತನ ಚೇತನ-1 / Chinthana Chethana-1 Original price was: ₹100.Current price is: ₹85.

ನಾನೇಕೆ ನಾಸ್ತಿಕ / Naaneke Naastika

Author: N Gayatri

Pages:48

Edition: 2024

Book Size: 1/8th Demmy

Binding: Paper Back

Publisher: Navakarnataka Publication

 

Original price was: ₹50.Current price is: ₹45.

In stock

Description

ನಾನೇಕೆ ನಾಸ್ತಿಕ / Naaneke Naastika -ಭಗತ್‌ ಸಿಂಗ್‌ ಅವರು ಲಾಹೋರ್‌ ಜೈಲಿನಲ್ಲಿ ಇದ್ದ ಸಂದರ್ಭದಲ್ಲಿಯೇ ಇನ್ನೋರ್ವ ಸ್ವಾತಂತ್ರ್ಯ ಹೋರಾಟಗಾರರಾದ ಬಾಬಾ ರಣಧೀರ್ ಸಿಂಗ್‍ರವರು ಕೂಡ ಅದೇ ಜೈಲಿನಲ್ಲಿ ಇದ್ದರು. ರಣಧೀರ್ ಸಿಂಗ್‍ರವರು ದೇವರನ್ನು ನಂಬುವ ಧಾರ್ಮಿಕ ವ್ಯಕ್ತಿಯಾಗಿದ್ದರು. ಭಗತ್‍ಸಿಂಗ್ ನಾಸ್ತಿಕರು ಎಂದು ತಿಳಿದಾಗ ಅವರಿಗೆ ತುಂಬಾ ನೋವಾಯಿತು. ಆಗ ಮರಣದಂಡನೆಗೆ ಒಳಗಾಗಿರುವವರಿಗೆಂದೇ ಮೀಸಲಿದ್ದ ಸೆಲ್ ನಲ್ಲಿ ಸೆರೆಯಾಗಿದ್ದ ಭಗತ್‍ ಸಿಂಗ್‍ರನ್ನು ಭೇಟಿಯಾದರು.ಭಗತ್ ಸಿಂಗ್ ಅವರಿಗೆ ದೇವರ ಅಸ್ತಿತ್ವದ ಬಗ್ಗೆ ನಂಬಿಕೆ ತರಲು ಪ್ರಯತ್ನಿಸಿ ವಿಫಲರಾದರು. ಆಗ ಬಾಬಾ ರಣಧೀರ್ ಸಿಂಗ್ ಕೋಪವನ್ನು ತಡೆದುಕೊಳ್ಳಲಾಗದೆ ಮೂದಲಿಸುತ್ತಾ “ನಿಮಗೆ ಖ್ಯಾತಿಯಿಂದ ತಲೆ ತಿರುಗಿದೆ, ಅಹಂಕಾರ ಬಂದಿದೆ; ಅದು ನಿಮ್ಮ ಮತ್ತು ದೇವರ ನಡುವೆ ಕಪ್ಪು ತೆರೆಯನ್ನು ಎಳೆದಿದೆ.” ಎಂಬಂತಹ ಅರ್ಥ ಬರುವ ಹೇಳಿದ ಮಾತಿಗೆ ಉತ್ತರವಾಗಿ “ನಾನೇಕೆ ನಾಸ್ತಿಕ ” ಎಂಬ ಪ್ರಬಂಧ ಮಾದರಿಯ ಲೇಖನ ಬರೆದರು. ಮೂಲತಃ ಮಾರ್ಕ್ಸ್ ವಾದಿಯಾಗಿದ್ದ ಭಗತ್ ಧರ್ಮಗಳನ್ನು ವಿರೋಧಿಸುತ್ತಿದ್ದವರಾಗಿದ್ದರು.