ಮೂಕಜ್ಜಿಯ ಕನಸುಗಳು / Mookajjiya Kanasugalu
ಮೂಕಜ್ಜಿಯ ಕನಸುಗಳು / Mookajjiya Kanasugalu Original price was: ₹250.Current price is: ₹225.
Back to products
ನಾವು ಕಟ್ಟಿದ ಸ್ವರ್ಗ / Naavu Kattida Swarga
ನಾವು ಕಟ್ಟಿದ ಸ್ವರ್ಗ / Naavu Kattida Swarga Original price was: ₹130.Current price is: ₹117.

ನಾನೇಕೆ ಬರೆಯುತ್ತೇನೆ / Naaneke Bareyuttene ?

Author: S.L. Bhairappa

Pages:165

Edition: 2024

Book Size: 1/8th Demmy

Binding: Paper Back

Publisher: Sahitya Bhandara

 

Specification

Original price was: ₹205.Current price is: ₹185.

In stock

Description

ನಾನೇಕೆ ಬರೆಯುತ್ತೇನೆ / Naaneke Bareyuttene ? – ‘ನಾನೇಕೆ ಬರೆಯುತ್ತೇನೆ’ ಕನ್ನಡದ ಪ್ರಸಿದ್ಧ ಲೇಖಕ ಎಸ್.ಎಲ್. ಭೈರಪ್ಪನವರ ಲೇಖನ ಹಾಗೂ ಭಾಷಣಗಳ ಸಂಕಲನ. ಕಾದಂಬರಿಕಾರರೆಂದೇ ಖ್ಯಾತಿಯ ಭೈರಪ್ಪನವರು ಇಲ್ಲಿ ವಿಮರ್ಶಕರಾಗಿಯೂ ಕಾಣಿಸುತ್ತಾರೆ. ಆಳವಾದ ಅಧ್ಯಯನ, ಸೂಕ್ಷ್ಮವಾದ ವಿಮರ್ಶಾ ದೃಷ್ಟಿ, ಸಾಹಿತ್ಯೇತರ ವಿಷಯಗಳ ಗಾಢವಾದ ಪರಿಚಯ ಈ ಲೇಖನಗಳಲ್ಲಿ ಮೈದುಂಬಿದೆ. ಪ್ರತಿಕ್ರಿಯೆಗಳ ರಹಸ್ಯ, ಲೇಖನಗಳ ಉದ್ದೇಶ, ಸಾಹಿತ್ಯ ವಿಮರ್ಶೆಯ ವಿವಿಧ ಸ್ವರೂಪ, ಸಾಹಿತ್ಯಕ್ಕೆ ಸಂಬಂಧಿಸಿದ ಇತರೆ ವಿಷಯಗಳ ಸಮಾಲೋಚನೆ- ಸಂಕಲನದ ವಸ್ತು. ಕೆಲವು ಕೃತಿಗಳ ವಿಮರ್ಶೆಯಲ್ಲಿಯೂ ಲೇಖಕರು ಮೂಲಭೂತವಾದ ವಿಚಾರಗಳನ್ನೂ ಚರ್ಚಿಸಿದ್ದಾರೆ.