ನೀವೇ ಲೋಕ ನಿಮ್ಮೊಳಗೇ ಲೋಕ / Neeve Loka Nimmolage Loka
₹100 Original price was: ₹100.₹90Current price is: ₹90.
ತರ್ಕ / Tarka
₹250 Original price was: ₹250.₹225Current price is: ₹225.
ನಾಯಕತ್ವದ ದಾರಿ ಪಂಚತಂತ್ರದ ಮಾದರಿ / Nayakatvada Daari Panchatantrada Madari
Author:Luis S R
Pages:178
Edition: 2011
Book Size: 1/8th Demmy
Binding: Paper Back
Publisher: Vasantha Prakashana
Description
ನಾಯಕತ್ವದ ದಾರಿ ಪಂಚತಂತ್ರದ ಮಾದರಿ / Naayakatvada Daari Panchatantrada Madari – ಲೇಖಕ ಮಹಾಬಲ ಸೀತಾಳಭಾವಿ ಅವರ ಕೃತಿ ‘ನಾಯಕತ್ವದ ದಾರಿ ಪಂಚತಂತ್ರದ ಮಾದರಿ’. ಈ ಕೃತಿಯಲ್ಲಿ ಲೇಖಕರು ಮಕ್ಕಳಿಗಾಗಿ ಪಂಚತಂತ್ರದ ಕತೆಗಳನ್ನು ಹೆಣೆದಿದ್ದಾರೆ. ಆ ಮೂಲಕ ನಾಯಕತ್ವದ ದಾರಿಯನ್ನು ತೋರಿಸಿದ್ದಾರೆ. ಲೂಯಿಸ್ ಎಸ್.ಆರ್ ವಾಸ್ ಮತ್ತು ಅನಿತಾ ಎಸ್. ಆರ್ ವಾಸ್ ಅವರ ಮೂಲ ಕೃತಿಯನ್ನು ಲೇಖಕ ಮಹಾಬಲ ಸೀತಾಳಭಾವಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 60ಕ್ಕೂ ಹೆಚ್ಚು ಕತೆಗಳು ಈ ಕೃತಿಯಲ್ಲಿವೆ.
