ವೈಯಕ್ತಿಕ ಯಶಸ್ಸು / Vaiyakthika Yashassu
ವೈಯಕ್ತಿಕ ಯಶಸ್ಸು / Vaiyakthika Yashassu Original price was: ₹150.Current price is: ₹135.
Back to products
ವ್ಯವಸ್ಥಾಪನೆ / Vyavasthapane
ವ್ಯವಸ್ಥಾಪನೆ / Vyavasthapane Original price was: ₹150.Current price is: ₹135.

ನಾಯಕತ್ವ / Nayakatva

Author:Dr Shivanand Bekal

Pages:100

Edition: 2019

Book Size: 1/8th Demmy

Binding: Paper Back

Publisher: Manjul Publishing House

Specification

Original price was: ₹150.Current price is: ₹135.

In stock

Description

ನಾಯಕತ್ವ / Nayakatva -ಖ್ಯಾತ ಆಂಗ್ಲ ಲೇಖಕ ಬ್ರಿಯಾನ್ ಟ್ರೇಸಿ ಅವರ ಯಶಸ್ಸಿನ ಗ್ರಂಥಾಲಯ ಮಾಲಿಕೆಯಡಿ ಪ್ರಕಟಿತ ಅವರ ‘ಲೀಡರ್ ಶಿಪ್’ ಕೃತಿಯನ್ನು ಲೇಖಕ ಶಿವಾನಂದ ಬೇಕಲ್ ಅವರು ‘ನಾಯಕತ್ವ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ನಾಯಕತ್ವ ಎಂಬುದು ಹುಟ್ಟಿನಿಂದಲೇ ಬರುವ ಶಕ್ಯತೆಗಳಲ್ಲ. ಅದು ಗಳಿಸಿಕೊಳ್ಳಬಹುದಾದ ಗುಣ-ಸಾಮರ್ಥ್ಯ. ಕಾರ್ಯಕರ್ತರಿರದಿದ್ದರೆ ನಾಯಕತ್ವಕ್ಕೆ ಬೆಲೆ ಇಲ್ಲ ಎಂಬ ಎಚ್ಚರಿಕೆ ಇರುವವ ಮಾತ್ರ ನಾಯಕ ಆಗುತ್ತಾನೆ. ಕಾರ್ಯಕರ್ತರ ಸುಖ-ದುಃಖಗಳೇ ತಮ್ಮವು ಎಂದುಕೊಳ್ಳುತ್ತಾನೆ. ಯಾವುದೇ ಸಮಸ್ಯೆಗಳನ್ನು ಮೊದಲು ತಾನು ಅನುಭವಿಸಲು ಸಿದ್ಧನಾಗಿರುತ್ತಾನೆ. ಆದರೆ, ‘ಬಾಸ್’ ಹಾಗಲ್ಲ. ಇದೆಲ್ಲ ಗುಣಗಳಿಗೆ ತದ್ದವಿರುದ್ಧವಾದದ್ದು. ತಾನಿದ್ದರೆ ಮಾತ್ರ ಕಾರ್ಯಕರ್ತರು. ಇಲ್ಲದಿದ್ದರೆ ಈ ಕಾರ್ಯಕರ್ತರ ಬದುಕು ಹಾಳಾದಂತೆ ಎಂದು ಭ್ರಮಿಸುತ್ತಾನೆ. ಈ ಸಂಗತಿಗಳನ್ನು ಒಳಗೊಂಡ ಪ್ರೇರಣಾತ್ಮಕ ಬರಹಗಳ ಸಂಗ್ರಹ ಕೃತಿ ಇದು.