ಶ್ರೀಮಾನ್ ಶ್ರೀಮತಿ / Shreemaan Shreemati
ಶ್ರೀಮಾನ್ ಶ್ರೀಮತಿ / Shreemaan Shreemati Original price was: ₹150.Current price is: ₹135.
Back to products
ಭವಾನಿಪುರ / Bhavanipura
ಭವಾನಿಪುರ / Bhavanipura Original price was: ₹295.Current price is: ₹265.

ನಾವು ಏಕೆ ಬದುಕಬೇಕು /Naavu Eke Badukabeku

Author:Padachinaba

Pages:162

Edition: 2022

Book Size: 1/8th Demmy

Binding: Paper Back

Publisher: Sawanna Publication

 

Original price was: ₹200.Current price is: ₹180.

In stock

Description

ನಾವು ಏಕೆ ಬದುಕಬೇಕು /Naavu Eke Badukabeku  – ತಂಪಾದ ಇಳಿ ಸಂಜೆಯ ಖಾಲಿ ರಸ್ತೆಯಲ್ಲಿ, ಬೆಚ್ಚಗಿನ ಏಕಾಂತದಲ್ಲಿ, ಮನಸ್ಸು ಭಾರವಾಗುವಂತಹ ತೀವ್ರ ಮೌನದಲ್ಲಿ ಕಾಡುವ ಪ್ರಶ್ನೆಗಳಿವು; ನಾವು ಏಕೆ ಬದುಕಬೇಕು? ನಮ್ಮ ಜೀವನದ ಉದ್ದೇಶವೇನು? ಬದುಕಿದ್ದು ಲಭಿಸುವ ಫಲವೇನು? ಈ ರೀತಿಯ ಪ್ರಶ್ನೆಗಳು ಕಾಡಿದಾಗ ಯಾರಾದರೊಬ್ಬರು ನಿಮ್ಮ ಹೆಗಲ ಮೇಲೆ ಕೈಯಿಟ್ಟು ಆತ್ಮೀಯತೆಯಿಂದ, ಅಕ್ಕರೆಯಿಂದ ಮಾತನಾಡಿಸಿ ನಿಮ್ಮ ಮಾತನ್ನೂ ಕೇಳಿಸಿಕೊಂಡರೆ ಎಷ್ಟು ಸುಂದರವಾಗಿರುತ್ತದೆ ಅಲ್ಲವೇ? ಮನಸ್ಸು ಹಗುರವಾದಾಗ ಸಿಗುವ ಸಮಾಧಾನಕ್ಕೆ ಸರಿಸಾಟಿಯೇನಿದೆ? ನಿಮ್ಮ ಏಕಾಂತದ ಜತೆಗಾರ, ನಿಮ್ಮ ಮೌನವನ್ನು ಕೇಳಿಸಿಕೊಳ್ಳುವ ಆತ್ಮೀಯ, ಕಾರ್ಮೋಡವನ್ನು ದೂರಾಗಿಸುವ ತಂಪು ಗಾಳಿ, ಮಬ್ಬಿನ ಹಾದಿಯನ್ನು ಸುಲಭಗೊಳಿಸುವ ದೊಂದಿ ಈ ಪುಸ್ತಕವಾಗಲಿ ಎಂಬ ಆಶಯದೊಂದಿಗೆ ಹಾಗೂ ಈ ಪುಸ್ತಕ ಆ ಕೆಲಸ ಮಾಡಲಿದೆ ಎಂಬ ಭರವಸೆಯೊಂದಿಗೆ.