ಸಿರಿವಂತಿಕೆಗೆ 100% ಸೂತ್ರಗಳು / Sirivantikege 100% Sutragalu
₹180 Original price was: ₹180.₹162Current price is: ₹162.
ಕುಂತ್ರೆ ನಿಂತ್ರೆ ಬೇಂದ್ರೆ / Kuntre Nintre Bendre
₹175 Original price was: ₹175.₹158Current price is: ₹158.
ನಿಗೂಢ / Nigooda
Author:HU VA Sri Prakash
Pages:160
Edition: 2024
Book Size: 1/8th Demmy
Binding: Paper Back
Publisher:Sneha Book House
Description
ನಿಗೂಢ / Nigudha -ಈ ಖೋ ಕಾದಂಬರಿ, ಅಧ್ಯಾಯದಿಂದ ಅಧ್ಯಾಯಕ್ಕೆ ಓದುಗನನ್ನು ತನ್ನೊಳಗೆ ಎಳೆದುಕೊಳ್ಳುತ್ತದೆ. ಪರಿಸರದ ತೆಕ್ಕೆಯೊಳಗೆ ತೆಗೆದುಕೊಳ್ಳುತ್ತದೆ. ಪಾತ್ರಗಳ ನಡುವೆ ಕೂತು ವೀಕ್ಷಕರಾಗ್ತಿವಿ ಓದುಗರು. ಕೆಲವೊಮ್ಮೆ ನಾವೇ ಪಾತ್ರವಾಗಿ ರಿಯಾಕ್ಟ್ ಮಾಡಿಬಿಡುವಷ್ಟು ಗಾಢತೆ ಕೂಡ ಇದೆ ನಿರೂಪಣೆಯಲ್ಲಿ.
ಈ ಕಾದಂಬರಿಯಲ್ಲಿ ನಮ್ಮನ್ನು ನಿಗೂಢತೆಗಿಂತ ಹೆಚ್ಚಾಗಿ ಪಾತ್ರಗಳ ಎಮೋಷನ್ ಗಳೇ ಕಾಡುತ್ತವೆ. ಹೀಗಾಗಿ ಇದನ್ನು ಸಸ್ಪೆನ್ಸ್ ಥ್ರಿಲ್ಲರ್ ವಿಭಾಗಕ್ಕೆ ಸೇರಿಸೋದಕ್ಕಿಂತ ಒಂದು ಭಾವುಕ ಕೌಟುಂಬಿಕ ಕಾದಂಬರಿ ವಿಭಾಗಕ್ಕೆ ಸೇರಿಸೋದು ಹೆಚ್ಚು ಸೂಕ್ತ ಅಂದುಕೊಳ್ಳುತ್ತೇನೆ.
