ಮರಣ ಮೃದಂಗ / Marana Mrudanga
ಮರಣ ಮೃದಂಗ / Marana Mrudanga Original price was: ₹250.Current price is: ₹225.
Back to products
ಹದ್ದಿನ ರೆಕ್ಕೆ ಸದ್ದು / Haddina Rekke Saddu
ಹದ್ದಿನ ರೆಕ್ಕೆ ಸದ್ದು / Haddina Rekke Saddu Original price was: ₹200.Current price is: ₹180.

ನಿಜದನಿ / Nijadani

Author: G.H.Nayak

Pages: 256

Edition: 2021

Book Size: 1/8th Demmy

Binding: Paper Back

Publisher: Abhinava

Original price was: ₹250.Current price is: ₹225.

In stock

Description

ನಿಜದನಿ / Nijadani – ಜಿ. ಎಚ್. ನಾಯಕರ ವಿಮರ್ಶೆ ಒಂದು ಕ್ಷಣದ ಅಭಿಪ್ರಾಯದ ಅಥವಾ ಪ್ರತಿಕ್ರಿಯೆಯ ರೀತಿಯದ್ದಲ್ಲ. ಮಾತಿನಲ್ಲಿ ವಿನಯವಿದೆ. ಆದರೆ ಈ ವಿನಯವನ್ನು ಹಿಂಜರಿಕೆ ಎಂದು ತಿಳಿಯುವಂತಿಲ್ಲ. ಅನೇಕ ಹಿರಿಯ ವಿಮರ್ಶಕರನ್ನು, ತಮ್ಮ ನೆರೆಹೊರೆಯ ಮನಜ, ಪೋಲಂಕಿ ರಾಮಮೂರ್ತಿ ಮುಂತಾದವರನ್ನು ಅವರು ಸಾಕಷ್ಟು ಕಠಿಣವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ನಾಯಕರ ಟೀಕೆಗಳಲ್ಲಿ ವಿಗ್ರಹಭಂಜಕ ಪ್ರವೃತ್ತಿಯಿಲ್ಲ. ಮೆಚ್ಚುವಷ್ಟೇ ತೀವ್ರವಾಗಿ ಅವರು ಟೀಕಿಸುತ್ತಾರೆ. ಅದು ಅವರ ಭಾವ ತೀವ್ರತೆಯ ಇನ್ನೊಂದು ರೂಪವಷ್ಟೇ. ಈ ಎಲ್ಲಾ ಅಂಶಗಳು ಈ ಕೃತಿಯಲ್ಲಿಯೂ ಚಿತ್ರಿತವಾಗಿದೆ.