Operation Sindoor
₹200 Original price was: ₹200.₹180Current price is: ₹180.
ಮಧ್ಯಯುಗೀನ ಭಾರತದ ಇತಿಹಾಸ / Madhyayugeena Bharatada Ithihasa
₹250 Original price was: ₹250.₹212Current price is: ₹212.
ನಿಜಮಹಾತ್ಮ ಬಾಬಾಸಾಹೇಬ / Nijamahatma Babasaheba
Author: Addanda C. Cariappa
Pages: 84
Edition: 2025
Book Size: 1/8th Demmy
Binding: Paper Back
Publisher: Ayodhya Publications
Description
ನಿಜಮಹಾತ್ಮ ಬಾಬಾಸಾಹೇಬ / Nijamahatma Babasaheba – ಅಡ್ಡಂಡ ಸಿ. ಕಾರ್ಯಪ್ಪ (Addanda C. Cariappa) ಅವರು ಬರೆದಿರುವ ‘ನಿಜಮಹಾತ್ಮ ಬಾಬಾಸಾಹೇಬ’ ಪುಸ್ತಕವು ಡಾ. ಬಿ. ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಒಂದು ನಾಟಕ. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜೀವನದ ಪ್ರಮುಖ ಘಟನೆಗಳು, ಅವರ ವೈವಾಹಿಕ ಜೀವನ, ಕಾಂಗ್ರೆಸ್ ಮತ್ತು ಇತರೆ ರಾಜಕೀಯ ಪಕ್ಷಗಳೊಂದಿಗಿನ ಅವರ ಸಂಬಂಧ, ಮತ್ತು ಸಂವಿಧಾನ ಕರಡು ರಚನೆಯ ಸಂದರ್ಭದ ಚರ್ಚೆಗಳನ್ನು ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಈ ನಾಟಕದಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.
