Back to products
ನಮ್ಮ ಊರಿನ ರಸಿಕರು / Namma Oorina Rasikaru
ನಮ್ಮ ಊರಿನ ರಸಿಕರು / Namma Oorina Rasikaru Original price was: ₹145.Current price is: ₹130.

ನಿಮ್ಮ ಮಕ್ಕಳು ನಿಮ್ಮನ್ನು ಪ್ರೀತಿಸುವರೇ? / Nimma Makkalu Nimmannu Preethisuvare?

Author: Sri Yandamoori Veerendranath

Pages: 128

Edition: 2020

Book Size: 1/8th Demmy

Binding: Paper Back

Publisher: Sahithya Prakashana

Original price was: ₹100.Current price is: ₹90.

In stock

Description

ನಿಮ್ಮ ಮಕ್ಕಳು ನಿಮ್ಮನ್ನು ಪ್ರೀತಿಸುವರೇ? / Nimma Makkalu Nimmannu Preethisuvare? – ಮಕ್ಕಳನ್ನು ಬೆಳೆಸುವುದು ಸಹ ಒಂದು ಕಲೆ. ಸೂಕ್ತವಾದ ಪರಿಸರವನ್ನು ಪೋಷಕರು ಒದಗಿಸಬೇಕು. ಇಲ್ಲವಾದಲ್ಲಿ ಮಕ್ಕಳು ತಂದೆ-ತಾಯಿಗಳ ಬಗ್ಗೆ ತಾತ್ಸಾರ, ಬೇಸರ, ದ್ವೇಷವನ್ನು ಬೆಳಿಸಿಕೊಳ್ಳುವ ಸಾಧ್ಯತೆ ಇದ್ದು ಅವರನ್ನು ಹೇಗೆ ಚಿಕ್ಕಂದಿನಿಂದಲೇ ಬೆಳೆಸಬೇಕು?. ಅವರಿಗೆ ಶಿಕ್ಷಣದಲ್ಲಿ ಒಲವು ಬೆಳೆಯುವಂತೆ ಮಾಡುವ ಅನೇಕ ವಿಧಾನಗಳನ್ನು ಲೇಖಕ ಯಂಡಮೂರಿ ವೀರೇಂದ್ರನಾಥರು ಚರ್ಚಿಸಿದ ಕೃತಿ-ನಿಮ್ಮ ಮಕ್ಕಳು ನಿಮ್ಮನ್ನು ಪ್ರೀತಿಸುವರೆ.? ಪ್ರತಿಯೊಬ್ಬ ಪಾಲಕರೂ ಓದಲೇಬೇಕಾದ ಈ ಕೃತಿಯನ್ನು ಕಟ್ಟೀಮನಿ ಆರ್. ವಿ. ಅವರು ಕನ್ನಡಾನುವಾದ ಮಾಡಿದ್ದಾರೆ.