ನೀನು ನಿನ್ನೊಳಗೆ ಖೈದಿ / Neenu Ninnolage Khaidi

Author: Anush A Shetty

Pages: 240

Edition: 2024

Book Size: 1/8th Demmy

Binding: Paper Back

Publisher: Anugraha Prakashana

Original price was: ₹180.Current price is: ₹162.

In stock

Description

ನೀನು ನಿನ್ನೊಳಗೆ ಖೈದಿ / Neenu Ninnolage Khaidi – ಲೇಖಕ ಅನುಷ್ ಎ ಶೆಟ್ಟಿಯವರ ಕಾದಂಬರಿ ’ನೀನು ನಿನ್ನೊಳಗೆ ಖೈದಿ’ ದೇಜಾವು ಅಥವಾ ಮರುಸ್ಮೃತಿಯ ಕುರಿತು ವಿಜ್ಞಾನಿಯೊಬ್ಬ ನಡೆಸುವ ಸಂಶೋಧನೆಯ ಸುತ್ತ ಈ ಕಾದಂಬರಿ ಚಲಿಸುತ್ತದೆ. ಮತ್ತು ಕಾಲಾಘಾಟಿ ಜೈಲಿನಿಂದ ಮಾಯವಾದ ಖೈದಿಯೊಬ್ಬನಿಗೆ ಹೆಣೆದುಕೊಳ್ಳುವ ಘಟನಾವಳಿಗಳ ಸುತ್ತ ಈ ಕಾದಂಬರಿಯನ್ನು ಹೆಣೆಯಲಾಗಿದೆ.