ಯಾವ ಹುದ್ದೆಯೂ ಇಲ್ಲದ ನಾಯಕ / Yaava huddeyu illada Nayaka
ಯಾವ ಹುದ್ದೆಯೂ ಇಲ್ಲದ ನಾಯಕ / Yaava huddeyu illada Nayaka Original price was: ₹225.Current price is: ₹202.
Back to products
ಸ್ವಪ್ನಗಿರಿ ಡೈರೀಸ್ / Swapnagiri Dairies
ಸ್ವಪ್ನಗಿರಿ ಡೈರೀಸ್ / Swapnagiri Dairies Original price was: ₹160.Current price is: ₹144.

ನೀನು ಸತ್ತರೆ ಅಳುವವರು ಯಾರು ? / Neenu Sattare Aluvavaru Yaru ?

Author: Robin Sharma

Pages:240

Edition: 2024

Book Size: 1/8th Demmy

Binding: Paper Back

Publisher: Jaico Publication

Original price was: ₹199.Current price is: ₹179.

In stock

Description

ನೀನು ಸತ್ತರೆ ಅಳುವವರು ಯಾರು ? / Neenu Sattare Aluvavaru Yaru ? -ರಾಬಿನ್ ಶರ್ಮ ನಾಯಕತ್ವದ ಕುರಿತು ಚಿಂತನೆಗಳನ್ನು ಹರಿಸಿದ ಗುರು ಎಂದೇ ಜನಪ್ರಿಯರು. ಮನುಷ್ಯನಲ್ಲಿ ಆತ್ಮವಿಶ್ವಾಸ ತುಂಬುವ, ಸ್ಫೂರ್ತಿಯ ಚಿಲುಮೆಯಾಗುವ ಅವರ 101 ಲೇಖನಗಳ ಸಂಗ್ರಹ ಇಲ್ಲಿದೆ. ಗೆಳೆಯನಂತೆ ಸಲಹೆ ನೀಡುವ, ತಾಯಿಯಂತೆ ಪೊರೆಯುವ ಇಲ್ಲಿನ ಬರಹಗಳು ಓದುಗರ ಭಾವಲೋಕವನ್ನು ಕಲಕುತ್ತವೆ. ಜೊತೆಗೆ ಗಟ್ಟಿಗರನ್ನಾಗಿಯೂ ಮಾಡುತ್ತವೆ. ನೀವು ಈ ಜಗತ್ತಿನಲ್ಲಿ ಹೆಜ್ಜೆ ಇಟ್ಟಾಗ ಜಗತ್ತು ಸಂಭ್ರಮಿಸಿತು, ಆದರೆ ನೀವು ಹೊರಡುವಾಗ ಜಗತ್ತು ಅಳುವಂತಿರಬೇಕು ಎಂಬ ಆಳವಾದ ಸಂದೇಶವನ್ನು ನೀಡುತ್ತದೆ. ಅಂದರೆ, ನಿಮ್ಮ ಜೀವನದಿಂದ ಸಮಾಜಕ್ಕೆ ಮತ್ತು ಸುತ್ತಮುತ್ತಲಿನವರಿಗೆ ಸಕಾರಾತ್ಮಕ ಪರಿಣಾಮ ಬೀರುವ ಮೂಲಕ ಶಾಶ್ವತವಾದ ಪರಂಪರೆಯನ್ನು ಹೇಗೆ ಬಿಡಬೇಕು ಎಂಬುದರ ಮೇಲೆ ಕೇಂದ್ರೀಕರಿಸುತ್ತದೆ.