ಅರುಣ ಕಿರಣ / Aruna Kirana
₹140 Original price was: ₹140.₹126Current price is: ₹126.
ನಾ ನಿನ್ನ ಧ್ಯಾನದೊಳಿರಲು / Naa Ninna Dhyanadoliralu
₹200 Original price was: ₹200.₹180Current price is: ₹180.
ನೀಲಾಂಜನ / Neelanjana
Author: Smt. Saisuthe
Pages: 244
Edition: 2021
Book Size: 1/8th Demmy
Binding: Paper Back
Publisher: Sudha Enterprises
Description
ನೀಲಾಂಜನ / Neelanjana – ಸಾಹಿತಿ ಸಾಯಿಸುತೆ ಅವರ ಕಾದಂಬರಿ-ನೀಲಾಂಜನ. ಬದುಕಿನ ಬದ್ಧತೆ, ಜೀವನ ಪ್ರೀತಿ, ಬದುಕಿನ ಸಾರ್ಥಕತೆ ಹೀಗೆ ಪ್ರಣಯದ ಭಾವನೆಗಳ ಜೊತೆ ಅಧ್ಯಾತ್ಮಿಕ ಅನುಭವವೂ ಕಾಡುವ ಭಾವದ ನಾಯಕಿಯ ಕಥೆ ಇದು. ವಸ್ತು ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ, ಸನ್ನಿವೇಶಗಳ ಕಲಾತ್ಮಕ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
