ಒಂದಾನೊಂದು ಊರಲ್ಲಿ / Ondanondu Uralli
₹120 Original price was: ₹120.₹108Current price is: ₹108.
ರೇಷ್ಮೆ ರುಮಾಲು / Reshme Rumalu
₹360 Original price was: ₹360.₹324Current price is: ₹324.
ನೀವು ದೇವರನ್ನು ನಂಬಬೇಡಿ / Neevu Devarannu Nambabedi
Author: Jogi
Pages: 200
Edition: 2025
Book Size: 1/12th Demmy
Binding: Paper Back
Publisher: Sawanna
Description
ನೀವು ದೇವರನ್ನು ನಂಬಬೇಡಿ / Neevu Devarannu Nambabedi – ದೇವರ ಬಗ್ಗೆ ಅನೇಕ ಚರ್ಚೆ, ಜಿಜ್ಞಾಸೆಗಳು ಮೂಡುತ್ತಲೇ ಇರುತ್ತವೆ. ದೇವರನ್ನು ಕಾಣಲು ಏನು ಮಾಡಬೇಕು, ಏನೂ ಮಾಡಬಾರದು. ಏನು ಮಾಡಿದರೆ ದೇವರು ಕಾಣಿಸುವನು, ದೇವರು ಇದ್ದಾನೋ ಇಲ್ಲವೋ? ಈ ಪ್ರಶ್ನೆಗಳಿಗೆ ಸಿದ್ಧ ಉತ್ತರ ಇನ್ನೂ ಸಿಕ್ಕಿಲ್ಲ. ಈ ಜಿಜ್ಞಾಸೆಗೆ ಸಂಬಂಧಿಸಿದಂತೆ ಉತ್ತರ ಸಿಗದಿದ್ದರೂ ದೇವರ ಬಗ್ಗೆ ಬೇರೆಯದೇ ಆದ ಚಿಂತನೆ-ಹೊಸ ದೃಷ್ಟಿಕೋನವನ್ನು ನೀಡುವ ಕೃತಿ ಇದು. ಸಾರ್ವತ್ರಿಕವಾದ ವೈಚಾರಿಕ ಚಿಂತನಾ ಬರಹಗಳ ಕೃತಿ.
