ರಾಷ್ಟ್ರೀಯ ಸುರಕ್ಷೆಯ ಜಗ್ಗಾಟ / Raashtreeya Suraksheya Jaggata
₹150 Original price was: ₹150.₹135Current price is: ₹135.
Last Day of ಲೆಜೆಂಡ್ಸ್ / last Days Of Legends
₹225 Original price was: ₹225.₹202Current price is: ₹202.
ನೀ ದೂರ ಹೋದಾಗ / Nee Doora Hodaaga
Author:Fouzia Saleem
Pages:184
Edition: 2023
Book Size: 1/8th Demmy
Binding: Paper Back
Publisher: Veeraloka Books PVT .LTD.
Specification
Description
ನೀ ದೂರ ಹೋದಾಗ / Nee Doora Hodaaga -ಮಂಗಳೂರು ನಗರ ಹಲವು ಬದುಕುಗಳ ವಿವಿಧ್ಯಮಯ ನಗರ. ವಿವಿಧ ಭಾಷೆ, ಸಂಸ್ಕೃತಿ, ಧರ್ಮ, ಹಾಗೂ ಪಾಕ ವೈವಿಧ್ಯತೆಗಳನ್ನು ಹಿತವಾಗಿ ತನ್ನ ಜನರಿಗೆ ದೊರಕಿಸುವ ಉದಾರನಗರ ಎನಿಸಿಕೊಂಡಿದೆ. ಕಥೆಯ ನಾಯಕಿ ಇಂಥಹ ನಗರದಲ್ಲಿ ತನ್ನ ಬಾಲ್ಯವನ್ನು ಸ್ವೇಚೆಯಾಗಿ ಕಳೆದು, ಇದ್ದಕ್ಕಿದ್ದ ಹಾಗೆ ದೂರದ ಅರಬ್ ದೇಶಕ್ಕೆ ಪಯಣಿಸಿ ದುಡಿಯುವ ಅನಿವಾರ್ಯ ಪರಿಸ್ಥಿತಿಯಲ್ಲಿ ಸಿಲುಕುತ್ತಾಳೆ. ಒಂಟಿ ಮುಸ್ಲಿಂ ತರುಣಿ ದೂರದ ದುಬೈಯಲ್ಲಿ ತನ್ನ ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾಳೆ ಎಂಬುದರ ಕುರಿತು ಯುವ ಕಾದಂಬರಿಕಾರ್ತಿ ಪೌಝಿಯ ಸಲೀಂ ಅವರು “ನೀ ದೂರ ಹೋದಾಗ” ಕೃತಿಯಲ್ಲಿ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.
