ನಾದಗಳು ನುಡಿಯಾಗಲೇ / Naadagalu Nudiyagale
ನಾದಗಳು ನುಡಿಯಾಗಲೇ / Naadagalu Nudiyagale Original price was: ₹150.Current price is: ₹135.
Back to products
ಸಿರಿಸಂಪಿಗೆ / Sirisampige
ಸಿರಿಸಂಪಿಗೆ / Sirisampige Original price was: ₹50.Current price is: ₹45.

ನೂರು ಮರ ನೂರು ಸ್ವರ / Nuru Mara Nuru Swara

Author: Kirtinath Kurtkoti

Pages:430

Edition: 2015

Book Size: 1/8th Demmy

Binding: Paper Back

Publisher: Kurtkoti Memorial Trust

Original price was: ₹400.Current price is: ₹360.

In stock

Description

ನೂರು ಮರ ನೂರು ಸ್ವರ / Nooru Mara Nooru Swara – ಈ ಗ್ರಂಥದಲ್ಲಿ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆ ಮತ್ತು ವಿವಿಧ ಪ್ರಯೋಗಗಳ ಬಗ್ಗೆ ಹಾಗೂ ಅದರ ಆಶೋತ್ತರಗಳ ಬಗ್ಗೆ ವಿವರವಾಗಿ ಬರೆಯಲಾಗದ್ದು,ಆಧುನಿಕ ಕನ್ನಡ ಲೇಖಕರ ಹಾಗೂ ಕೆಲವು ಮಹತ್ವದ ಕೃತಿಗಳ ಬಗ್ಗೆ ಆಳವಾದ ವಿಶ್ಲೇಷಣೆಯನ್ನು ಒದಗಿಸಲಾಗಿದೆ. ಈ ಕೃತಿಯು ಒಳಗೊಂಡಿರುವ ಅಂಶಗಳೆಂದರೆ: ಹಳೆಗನ್ನಡ ಕವಿ ಕಾವ್ಯ ವಿಮರ್ಶೆ, ಪ್ರಾಚೀನ ಕವಿ ಕಾವ್ಯ ವಿಮರ್ಶೆ, ನವೋದಯ ಸಾಹಿತ್ಯ ವಿಮರ್ಶೆ, ಪ್ರಗತಿಶೀಲ ನವ್ಯ ಬಂಡಾಯ ಸಾಹಿತ್ಯ ಕಾಲಘಟ್ಟದ ಸಾಹಿತ್ಯ ವಿಮರ್ಶೆ.