ಪ್ಯೂಪಾ / Puepa
ಪ್ಯೂಪಾ / Puepa Original price was: ₹150.Current price is: ₹135.
Back to products
ಪರ್ಸೆಪೊಲಿಸ್ / Persepolis
ಪರ್ಸೆಪೊಲಿಸ್ / Persepolis Original price was: ₹395.Current price is: ₹355.

ನೂರೆಂಟು ಮಾತು -5 / Noorentu Mathu – 5

Author: Vishweshwar Bhat

Pages:152

Edition: 2012

Book Size: 1/8th Demmy

Binding: Paper Back

Publisher: Ankita Pustaka  Prakashana

 

Original price was: ₹95.Current price is: ₹86.

In stock

Description

ನೂರೆಂಟು ಮಾತು -5 / Noorentu Mathu – 5  ನನ್ನ ಮಟ್ಟಿಗೆ ಈ ಅಂಕಣ ಅಕ್ಷರಗಂಗೆ. `ನೂರೆಂಟು ಮಾತು’ ನೆಪದಿಂದ ಅನೇಕರನ್ನು ಭೇಟಿಯಾಗಿದ್ದೇನೆ, ಅಸಂಖ್ಯ ಊರುಗಳನ್ನು ಸುತ್ತಿದ್ದೇನೆ. ನೂರಾರು ಪುಸ್ತಕಗಳನ್ನು ಓದಿದ್ದೇನೆ. ಹಲವು ಸಿನಿಮಾ ನೋಡಿದ್ದೇನೆ. ಅನೇಕರಿಗೆ ಕಿವಿಕೊಟ್ಟು ದಿನಗಟ್ಟಲೆ ಆಲಿಸಿದ್ದೇನೆ, ಅವೆಲ್ಲವುಗಳನ್ನೂ ಈ ಅಂಕಣದಲ್ಲಿ ಬಸಿದಿದ್ದೇನೆ. `ನೂರೆಂಟು ಮಾತು’ ನನ್ನ ಮನಸ್ಸಿನ ಹುಲ್ಲುಗಾವಲು ಅಥವಾ ಹೂದೋಟ. ಈ ಅಂಕಣದ ಮೂಲಕ ನಾನು ಓದುಗರಿಗೆ ಏನು ಕೊಟ್ಟೆ ಎಂಬುದಕ್ಕಿಂತ, ಇದರಿಂದ ನಾನು ಪಡೆದಿದ್ದೇ ಜಾಸ್ತಿ. `ನೂರೆಂಟು ಮಾತು’ ನನ್ನನ್ನು ಕೈಹಿಡಿದು ನಡೆಸಿದೆ. ನಾನೊಬ್ಬ ದಾರಿಹೋಕ – ಎನ್ನುವ ವಿಶ್ವೇಶ್ವರ ಭಟ್ ರವರ ಜನಪ್ರಿಯ ಅಂಕಣ ಬರಹಗಳ ಸಂಕಲನ.