ಬಂಡೂಲ / Bandoola
₹425 Original price was: ₹425.₹382Current price is: ₹382.
ಪ್ಯೂಪಾ / Puepa
₹150 Original price was: ₹150.₹135Current price is: ₹135.
ನೂರೆಂಟು ಮಾತು / Noorentu Mathu
Author: Vishweshwar Bhat
Pages:188
Edition: 2011
Book Size: 1/8th Demmy
Binding: Paper Back
Publisher: Ankita Pustaka Prakashana
Description
ನೂರೆಂಟು ಮಾತು / Noorentu Mathu -ಲೇಖಕ, ಪತ್ರಕರ್ತ ವಿಶ್ವೇಶ್ವರ ಭಟ್ ಅವರ ’ ನೂರೆಂಟು ಮಾತು’ ಕೃತಿಯು ಅಂಕಣ ಬರಹಗಳ ಸಂಕಲನವಾಗಿದೆ. ಅವರ ವಿಶಿಷ್ಟ ಚಿಂತನೆ, ಹದವಾದ ಭಾಷಾಶೈಲಿ, ಸಕಾರಾತ್ಮಕ ನಿಲುವು ಮುಪ್ಪುರಿಗೊಂಡು ಇಲ್ಲಿನ ಎಲ್ಲಾ ಬರಹಗಳು ಜೀವನಕ್ಕೆ ಹತ್ತಿರವೆನಿಸುತ್ತವೆ. ಈ ಬರಹಗಳಲ್ಲಿ ಎಲ್ಲೂ ಉಪದೇಶವಿಲ್ಲ, ಭಾಷೆಯ ಆಡಂಬರಗಳಿಲ್ಲ, ಯಾರಿಗೂ ಆದೇಶ ಕೊಡುವುದಿಲ್ಲ, ಸ್ವಂತ ಪರಾಕ್ರಮಗಳ ಭರಾಟೆ ಇಲ್ಲ. ‘ನೂರೆಂಟು ಮಾತು’ ನೂರೆಂಟು ರೀತಿಯಲ್ಲಿ ಭಿನ್ನವಾಗಿದೆ.
