ಪರ್ಣಕುಟೀರ / Parnakuteera
ಪರ್ಣಕುಟೀರ / Parnakuteera Original price was: ₹175.Current price is: ₹157.
Back to products
ಅಷ್ಟಾವಕ್ರ / Ashtaavakra
ಅಷ್ಟಾವಕ್ರ / Ashtaavakra Original price was: ₹290.Current price is: ₹261.

ನೆನಪಿನ ಓಣಿಯೊಳಗ ಮಿನುಗುತಾವ ದೀಪ / Nenapina Oniyolaga Minugutaava Deepa

Author: G.S. Shivarudrappa

Pages: 200

Edition: 2017

Book Size: 1/8th Demmy

Binding: Paper Back

Publisher: Abhinava

Specification

Original price was: ₹150.Current price is: ₹135.

In stock

Description

ನೆನಪಿನ ಓಣಿಯೊಳಗ ಮಿನುಗುತಾವ ದೀಪ / Nenapina Oniyolaga Minugutaava Deepa – ನೆನಪಿನ ಓಣಿಯೊಳಗ ಮಿನುಗುತಾವ ದೀಪ… ಕೃತಿಯು ಕವಿ, ಸಾಹಿತಿ ಜಿ.ಎಸ್.ಶಿವರುದ್ರಪ್ಪ ಅವರ ವ್ಯಕ್ತಿ-ಶಕ್ತಿ: ಕೆಲ ನೋಟಗಳನ್ನು ಸಂಪಾಸಕರಾದ ನಾಗ ಐತಾಳ(ಆಹಿತಾನಲ) ನಳಿನಿ ಮೈಯ ಅವರು ಮಾಡಿದ್ದಾರೆ. ಜಿ. ಎಸ್. ಶಿವರುದ್ರಪ್ಪನವರು ಅಮೆರಿಕಕ್ಕೆ ಹೋದಾಗ ಅಮೆರಿಕ ಕನ್ನಡಿಗರೊಡನೆ ನಡೆಸಿದ ಸಂವಾದಗಳು, ಅಮೆರಿಕದ ಕನ್ನಡಿಗರಲ್ಲಿ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸಿವೆ. ಮಾತ್ರವಲ್ಲ; ಅಮೆರಿಕದಿಂದ ಹಲವು ಸಾಹಿತ್ಯಕ ಕೃತಿಗಳು ಪ್ರಕಟವಾಗಲು ಎಡೆಮಾಡಿಕೊಟ್ಟಿದೆ. ಅಮೆರಿಕ ಕನ್ನಡಿಗರಲ್ಲಿ ಸುಪ್ತವಾಗಿ ಹರಿಯುತ್ತಿದ್ದ ಕನ್ನಡದ ತುಡಿತವನ್ನು ಗುರುತಿಸಿ, ಅದು ಹೊರಗೆಡಹಲು ಕಾರಣವಾದವರಲ್ಲಿ ಜಿಎಸ್‌ಎಸ್ ಪ್ರಮುಖರು. ಈ ಸಂದರ್ಭದಲ್ಲಿ ಮೂಡಿದ ವೈಶಿಷ್ಟ್ಯಪೂರ್ಣವಾದ ಅನೇಕ ಲೇಖನಗಳನ್ನು ಈ ಕೃತಿ ಒಳಗೊಂಡಿದೆ. .ಶಿವರುದ್ರಪ್ಪನವರು ತಮ್ಮ ಕಾವ್ಯಸೂರ್ತಿಯನ್ನು, ಅದರ ಹಿಂದಿರುವ ಅಗೋಚರ ಶಕ್ತಿಯನ್ನು ತಾವೇ ಬೆರಗುಗಣ್ಣಿನಿಂದ ನೋಡಿದ ಕವನಗಳ ಅವಲೋಕನದಂಥ ಅಪರೂಪದ ವಸ್ತುವಿನಿಂದ ಹಿಡಿದು, ವಿಸ್ಮಯ ತಾಳಿದ ಲೇಖನದವರೆಗೆ ಬಗೆಬಗೆಯ ರೀತಿಯಲ್ಲಿ ಶಿವರುದ್ರಪ್ಪನವರ ಕಾವ್ಯ ಮಾಧುರ್ಯವನ್ನು ಸವಿದು ಇತರರಿಗೆ ಉಣಬಡಿಸುವ ಪ್ರಯತ್ನಗಳು ಇಲ್ಲಿವೆ.