ಮೋಹನ್ ದಾಸ್ ಒಂದು ಸತ್ಯ ಕಥೆ / Mohan Das Ondu Satya Kathe
ಮೋಹನ್ ದಾಸ್ ಒಂದು ಸತ್ಯ ಕಥೆ / Mohan Das Ondu Satya Kathe Original price was: ₹775.Current price is: ₹697.
Back to products
ಗಾಂಧಿ ಮಹಾತ್ಮರಾದುದು / Gandhi Mahatmaradudu
ಗಾಂಧಿ ಮಹಾತ್ಮರಾದುದು / Gandhi Mahatmaradudu Original price was: ₹290.Current price is: ₹261.

ನೆನಪಿನ ಹಕ್ಕಿ / Nenapina Hakki

Author: Chandrakanth Pokale

Pages: 172

Edition: 2014

Book Size: 1/8th Demmy

Binding: Paper Back

Publisher: Ladayi Prakashana

Original price was: ₹140.Current price is: ₹126.

In stock

Description

ನೆನಪಿನ ಹಕ್ಕಿ / Nenapina Hakki – ಸೋನಾಕಾಂಬಳೆ ಅವರು ಬರೆದ ಆತ್ಮಕಥೆಯನ್ನು ಚಂದ್ರಕಾಂತ್‌ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಕೇವಲ ಆತ್ಮಕಥೆಯಲ್ಲ. ಸೋನಾ ಅವರ ಈ ಆತ್ಮಕತೆಯು ಅವರು ಅನುಭವಿಸಿದ ಕಷ್ಟ ನೋವುಗಳ ಜೊತೆಗೆ ಜಾತಿ ಹೆಸರಿನ ಕಾರಣಕ್ಕಾಗಿ ನಡೆಸಿಕೊಂಡ ರೀತಿ, ಅವಮಾನ, ಅನುಭವಿಸಿದ ಕಷ್ಟ ಕಾರ್ಪಣ್ಯಗಳನ್ನು ಹೊರಗೆಡವಿದೆ. ಇಡೀ ದಲಿತರ ಬದುಕನ್ನು ವಿವರಿಸುವ ಲೇಖಕರು ಕಾಲ ಬದಲಾದಂತೆ ದಲಿತರನ್ನು ಶೋಷಿಸುವ ರೀತಿ ಬದಲಾಗಿರುವುದು, ಜಾತಿ ಎಂಬ ಸಂಕೀರ್ಣ ಬಲೆ ಹೆಣೆದುಕೊಂಡಿರುವ ರೀತಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.