ಸ್ತ್ರೀವಾದಿ ಸಾಹಿತ್ಯ ವಿಮರ್ಶೆ / Streevadi Sahitya Vimarshe
₹250 Original price was: ₹250.₹225Current price is: ₹225.
ಬಿ.ಆರ್. ಅಂಬೇಡ್ಕರ್ / B.R. Ambedkar
₹50 Original price was: ₹50.₹45Current price is: ₹45.
ನೆನಪುಗಳ ನೆರಳಲ್ಲಿ / Nenapugala Neralalli
Author: Dr. T.V. Venkatachala Shastri
Pages: 514
Edition: 2016
Book Size: 1/8th Demmy
Binding: Paper Back
Publisher: Vasantha Prakashana
Description
ನೆನಪುಗಳ ನೆರಳಲ್ಲಿ / Nenapugala Neralalli – ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರು ರಚಿಸಿದ ಕೃತಿ-ನೆನಪುಗಳ ನೆರಳಲ್ಲಿ. ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಾ. ಕುವೆಂಪು, ಡಾ. ಚಿದಾನಂದ ಮೂರ್ತಿ, ದೇ. ಜವರೇಗೌಡ, ಜಿ.ಎಸ್. ಶಿವರುದ್ರಪ್ಪ, ಜಿ.ಪಿ. ರಾಜರತ್ನಂ, ಎಚ್.ಎಸ್. ದೊರೆಸ್ವಾಮಿ, ಗೋಪಾಲಕೃಷ್ಣ ಅಡಿಗ, ಯು.ಆರ್. ಅನಂತಮೂರ್ತಿ ಸೇರಿದಂತೆ ಕನ್ನಡದ ಇತರೆ ಸಾಹಿತ್ಯ ಸೇವೆಯ ದಿಗ್ಗಜರ ಸಾಧನೆಯ ಚಿತ್ರಣವನ್ನು ನೀಡಿರುವ ಕೃತಿ ಇದು. ಇವರ ಸೇವೆಯಲ್ಲಿ ಕನ್ನಡ ಭಾಷೆ, ಸಾಹಿತ್ಯ ಬೆಳೆದು ಬಂದ ಬಗೆಯನ್ನು ಲೇಖಕರು ವಿಶ್ಲೇಷಿಸಿದ್ದಾರೆ.
