ಬೆಳವಡಿ ಮಲ್ಲಮ್ಮ / Belavadi Mallamma
ಬೆಳವಡಿ ಮಲ್ಲಮ್ಮ / Belavadi Mallamma Original price was: ₹200.Current price is: ₹180.
Back to products
ತ್ಯಾಗಕಿಲ್ಲ ನೂಕುನುಗ್ಗಲು / Thyagakilla Nukunugalu
ತ್ಯಾಗಕಿಲ್ಲ ನೂಕುನುಗ್ಗಲು / Thyagakilla Nukunugalu Original price was: ₹140.Current price is: ₹126.

ಪತ್ರಕರ್ತನ ಪಯಣ / Patrakartana Payana

Author:Lakshmana Kodase

Pages:284

Edition: 2025

Book Size: 1/8th Demmy

Binding: Paper Back

Publisher: Veeraloka Books PVT .LTD.

Original price was: ₹375.Current price is: ₹338.

In stock

Description

ಪತ್ರಕರ್ತನ ಪಯಣ / Patrakartana Payana -ʻಪತ್ರಕರ್ತನ ಪಯಣʼ ಕೃತಿಯು ಲಕ್ಷಣ ಕೊಡಸೆ ಅವರ ಪತ್ರಕರ್ತನ ಅನುಭವದ ಲೇಖನ ಸಂಕಲನವಾಗಿದೆ. ಅಧ್ಯಾಯ-1 ರಲ್ಲಿ ʻನೀವೂ ಕತ್ತೆಗಳಂತೆಯೇ ಇದ್ದಿರಿʼ, ಅಧ್ಯಾಯ-2 ರಲ್ಲಿ ಸುದ್ದಿ ಪ್ರಜ್ಞಾಕೇಂದ್ರ; ಜನರಲ್‌ ಡೆಸ್ಕ್‌, ಅಧ್ಯಾಯ-3ರಲ್ಲಿ ರಾಜಕೀಯ ಬೆಳವಣಿಗೆ, ಅಧ್ಯಾಯ-4ರಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರೂ ಅಲ್ಲ, ಅಧ್ಯಾಯ-5ರಲ್ಲಿ ಕನ್ನಡಕ್ಕಾಗಿ ಕೈ ಎತ್ತು, ಅಧ್ಯಾಯ-6ರಲ್ಲಿ ಕೃಪಾಪೋಷಿತ ನಾಟಕ ಮಂಡಲಿ, ಅಧ್ಯಾಯ-7ರಲ್ಲಿ ಸಮಯದೊಂದಿಗೆ ಹೋರಾಟ. ಅಧ್ಯಾಯ-8ರಲ್ಲಿ ದೇವರಾಜ ಅರಸು ನಿರ್ಗಮನ, ಅಧ್ಯಾಯ-9ರಲ್ಲಿ ಬಾಹ್ಯ ಬೆಂಬಲದ ರಾಜಕೀಯ, ಅಧ್ಯಾಯ-10ರಲ್ಲಿ ಅಂಗರಕ್ಷಕರಿಂದ ಗುಂಡು, ಅಧ್ಯಾಯ-11ರಲ್ಲಿ ಹುಬ್ಬಳ್ಳಿಯ ಬದುಕು, ಅಧ್ಯಾಯ-12ರಲ್ಲಿ ಮುಖ್ಯ ವರದಿಗಾರ, ಅಧ್ಯಾಯ-13ರಲ್ಲಿ ಹೆಚ್ಚಿದ ಹೊಣೆಗಾರಿಕೆ ಯನ್ನು ವಿಚಾರವನ್ನು ಕಾಣಬಹುದಾಗಿದೆ.