ಬೃಹತ್ ಯಂತ್ರ ರಾಜ / Bruhat Yantra Raja
ಬೃಹತ್ ಯಂತ್ರ ರಾಜ / Bruhat Yantra Raja Original price was: ₹600.Current price is: ₹540.
Back to products
ಮಂಥನ / Manthana
ಮಂಥನ / Manthana Original price was: ₹500.Current price is: ₹450.

ಪರಂಜ್ಯೋತಿ / Paranjyothi

Author:K Lakshmi

Pages:592

Edition: 2023

Book Size: 1/8th Demmy

Binding: Paper Back

Publisher:Sahitya Prakashana

Original price was: ₹495.Current price is: ₹445.

In stock

Description

ಪರಂಜ್ಯೋತಿ / Paranjyothi -ಲೇಖಕಿ ಕೆ. ಲಕ್ಷ್ಮಿ ಅವರು ರಚಿಸಿದ ಕೃತಿ-ಪರಂಜ್ಯೋತಿ. ಶ್ರೀ ಶಿರಡಿ ಸಾಯಿಬಾಬ ಚರಿತೆಯ ಕೃತಿ ಇದು. ಅತ್ಯಂತ ಸರಳ ಭಾಷೆಯಲ್ಲಿ ಸಾಯಿಬಾಬ ಅವರ ಬೋಧೆಗಳನ್ನು, ಜೀವನ ವೃತ್ತಾಂತಗಳನ್ನು ತಿಳಿಸಲಾಗಿದೆ. ಸಾಮಾನ್ಯ ವ್ಯಕ್ತಿಯಾಗಿದ್ದೂ, ದೈವತ್ವಕ್ಕೆ ಏರಿದ ವ್ಯಕ್ತಿತ್ವವನ್ನು ಇಲ್ಲಿ ಪರಿಚಯಿಸಲಾಗಿದೆ. ಬಹಳಷ್ಟು ಭಕ್ತರ ಕಣ್ಣಲ್ಲಿ ಇವರು ದೇವರಾಗಿಯೇ ಇದ್ದು, ಇಂದಿಗೂ ಭಕ್ತರ ಬೇಡಿಕೆಗಳನ್ನು ಈಡೇರಿಸುವ ಕಾಮಧೇನುವಿನಂತೆ ಕಂಡು ಬರುತ್ತಿದ್ದಾರೆ. ಆದರೆ, ಸಹನೆ, ಶ್ರದ್ಧೆ ಇಂತಹ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಸಾಯಿಬಾಬ ಅವರು ಬೋಧಿಸಿದ್ದು, ಅದೇ ಬದುಕಿನ ಉನ್ನತ ಆಚರಣೆ ಎಂದೂ ಕೃತಿಯಲ್ಲಿ ಹೇಳಲಾಗಿದೆ.