ಗಂಧರ್ವ ಗಿರಿ / Gandharva Giri
₹110 Original price was: ₹110.₹99Current price is: ₹99.
ನಿಲ್ಲಿಸದಿರು ಕೊಳಲಗಾನವ / Nillisadiru Kolalagaanava
₹190 Original price was: ₹190.₹171Current price is: ₹171.
ಪಸರಿಸಿದ ಶ್ರೀಗಂಧ / Pasarisida Srigandha
Author: Saisuthe
Pages:188
Edition: 2022
Book Size: 1/8th Demmy
Binding: Paper Back
Publisher: Sudha Enterprises
Description
ಪಸರಿಸಿದ ಶ್ರೀಗಂಧ / Pasarisida Srigandha -`ಪಸರಿಸಿದ ಶ್ರೀಗಂಧ’ ಕೃತಿಯು ಸಾಯಿಸುತೆ ಅವರ ಸಾಮಾಜಿಕ ಕಾದಂಬರಿಯಾಗಿದೆ. 1993ರಲ್ಲಿ ಮೊದಲನೇಯದಾಗಿ ಮುದ್ರಣಗೊಂಡ ಈ ಕಾದಂಬರಿಯು 2005 ರಲ್ಲಿ ಎರಡನೇ ಮುದ್ರಣ, 2012 ರಲ್ಲಿ ,ಮೂರನೇಯ ಮುದ್ರಣ ಹಾಗೂ 2021 ರಲ್ಲಿ ನಾಲ್ಕನೇ ಮುದ್ರಣವನ್ನು ಕಂಡಿದೆ. ಈ ಕೃತಿಯಲ್ಲಿನ ವಿಚಾರವನ್ನು ಲೇಖಕಿ ಸಾಯಿಸುತೆ ಬೆನ್ನುಡಿಯಲ್ಲಿ ಗಾದೆಯ ಮುಖೇನ ವಿವರಿಸುತ್ತಾ ಮೀನು ನೀರಿನಲ್ಲಿರುವ ಕೊಳಕನ್ನು ತಿಂದು ನೀರನ್ನು ಶುದ್ದೀಕರಿಸುತ್ತದೆ. ಆದರೆ ಸ್ವಾರ್ಥಿಗಳು ತಮ್ಮ ಕೊಳಕನ್ನೆಲ್ಲ ಸಮಾಜದಲ್ಲಿ ಹರಡುತ್ತ ಗೊಂದಲವೆಬ್ಬಿಸುತ್ತಾರೆ. ಇದೆಲ್ಲದರ ನಡುವೆ ಪ್ರಕೃತಿ ಅದೋ ವಸಂತ, ಇದೋ ಗ್ರೀಷ್ಮ, ಮುಂದೆ ಶರತ್ ಎನ್ನುತ್ತ ಸಂಗೀತ, ಸಾಹಿತ್ಯ, ಸಂಸ್ಕೃತಿಯು ಹಚ್ಚುವ ಹಣತೆಗಳ ನಡುವೆ ಎಲ್ಲಾ ಪಾತ್ರಗಳು, ಬದುಕಿನ ವೈಶಿಷ್ಟ್ಯಗಳಾಗಿವೆ’ ಎನ್ನುತ್ತಾರೆ.
