ಅತೀತಭವ / Atheethabava
₹135 Original price was: ₹135.₹121Current price is: ₹121.
ನಕುಲ-ಸಹದೇವ / Nakula Sahadeva
₹120 Original price was: ₹120.₹108Current price is: ₹108.
ಪಾಂಚಾಲಿಯಾಗಲಾರೆ / Panchaliyagalare
Author: Geetha Kundapura
Pages: 120
Edition: 2024
Book Size: 1/8th Demmy
Binding: Paper Back
Publisher: Sahithyaloka Publications
Specification
Description
ಪಾಂಚಾಲಿಯಾಗಲಾರೆ / Panchaliyagalare – ಪುಸ್ತಕವನ್ನು ಗೀತಾ ಕುಂದಾಪುರ ಬರೆದಿದ್ದಾರೆ. ಇದು ಕಥಾ ಸಂಕಲನವಾಗಿದ್ದು, ಇದರಲ್ಲಿ ಕೌಟುಂಬಿಕ ಮತ್ತು ಇತರ ವಿಷಯಗಳನ್ನು ಕುರಿತ ಕಥೆಗಳಿವೆ. ನೆರೆ, ಕಂದಾಚಾರ, ಪ್ರಕೃತಿ ವೈಭವ, ಪ್ರೇಮ, ಸ್ವಾರ್ಥ ಮುಂತಾದ ವೈವಿಧ್ಯಮಯ ವಿಷಯಗಳನ್ನು ಸ್ಪರ್ಶಿಸಲಾಗಿದೆ. ಕುಂದಗನ್ನಡದಲ್ಲಿ ಬರೆದ ಕತೆಗಳೂ ಇದರಲ್ಲಿವೆ. ಕೌಟುಂಬಿಕ ಬದುಕು, ನೆರೆ, ಕಂದಾಚಾರ, ಪ್ರಕೃತಿ, ಪ್ರೇಮ, ಸ್ವಾರ್ಥ ಕಥೆಗಳು ಸಹಜವಾಗಿದ್ದು, ಅನಿರೀಕ್ಷಿತ ಅಂತ್ಯವನ್ನು ಹೊಂದಿರುವ ಕಥೆಗಳೂ ಇಲ್ಲಿವೆ. ಸಂಕಲನದ ಕೊನೆಯಲ್ಲಿ ಕಿರುಗತೆಗಳೂ ಇವೆ.
