ಚಾಣಕ್ಯ ನೀತಿ ದರ್ಪಣ / Chanakya Neethi Darpana
ಚಾಣಕ್ಯ ನೀತಿ ದರ್ಪಣ / Chanakya Neethi Darpana Original price was: ₹110.Current price is: ₹99.
Back to products
ಚಾಣಕ್ಯ / Chanakya
ಚಾಣಕ್ಯ / Chanakya Original price was: ₹200.Current price is: ₹180.

ಪೀಪಲ್ಸ್ ಚಾಣಕ್ಯ / Peoples’ Chanakaya

Author:Siddharth Wadennavar

Pages:268

Edition: 2018

Book Size: 1/8th Demmy

Binding: Paper Back

Publisher:Stone Villa

Original price was: ₹250.Current price is: ₹225.

In stock

Description

ಪೀಪಲ್ಸ್ ಚಾಣಕ್ಯ / Peoples’ Chanakaya  -ರಾಜಕೀಯ ಮತ್ತು ಸಾರ್ವಜನಿಕ ನಾಯಕತ್ವಕ್ಕೆ ಸ್ಫೂರ್ತಿದಾಯಕ ದಿಕ್ಸೂಚಿ. ಸ್ವಾರ್ಥಿಗಳಾಗಿ ಬದುಕುವ ಬದಲು ಜನಸೇವೆಯ ಮುಖಾಂತರ ಸಾರ್ಥಕ ಬದುಕು ನಮ್ಮದಾಗಿಸಿಕೊಳ್ಳಬೇಕು. ಪ್ರಜೆಗಳು ಮತ್ತು ದೇಶಕ್ಕೆ ಸೇವೆ ಸಲ್ಲಿಸಲು, ಸಾರ್ವಜನಿಕ ಮತ್ತು ರಾಜಕೀಯ ರಂಗದಲ್ಲಿ ನಾಯಕರಾಗಲು, ನಾಯಕತ್ವದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಜೊತೆಗೆ ನಾಯಕತ್ವÀದಲ್ಲಿ ಹಂತ-ಹಂತವಾಗಿ ಉನ್ನತ ಸ್ಥಾನಕ್ಕೆ ತಲುಪಲು ಯಾವ ದಾರಿಯಲ್ಲಿ ಸಾಗಬೇಕೆಂಬುದನ್ನು ಸಾಮಾಜಿಕ ಮತ್ತು ಆರ್ಥಿಕ ದೃಷ್ಠಿಕೋನದಿಂದ, ಶೈಕ್ಷಣಿಕವಾಗಿ, ತಾರ್ಕಿಕ ಶಾಸ್ತ್ರದ ಪ್ರಕಾರ, ವಿವಿಧ ಪಂಥಗಳ ದೃಷ್ಠಿಯಿಂದ, ಜಗತ್ತಿನ ಮಹಾನ್ ನಾಯಕರ ಅನುಭವದಿಂದ, ಇತಿಹಾಸದ ಅಧ್ಯಯನದಿಂದ, ಧ್ಯಾನ-ಆಧ್ಯಾತ್ಮದ ಅನುಭವದಿಂದ ಹಾಗೂ ಕೌಟಲೀಯ ಅರ್ಥಶಾಸ್ತ್ರದ ದೃಷ್ಠಿಕೋನದಿಂದ ಅವಲೋಕಿಸಿ ವಿಶ್ಲೇಷಿಸಿದ ಗ್ರಂಥ ಇದಾಗಿದೆ.