ಮಸಾಲದೋಸೆಗೆ ಕೆಂಪುಚಟ್ನಿ / Masaladosege Kempuchutney
ಮಸಾಲದೋಸೆಗೆ ಕೆಂಪುಚಟ್ನಿ / Masaladosege Kempuchutney Original price was: ₹195.Current price is: ₹176.
Back to products
ಬಾಟಮ್ ಐಟಮ್ -8  / Bottom Item -8
ಬಾಟಮ್ ಐಟಮ್ -8 / Bottom Item -8 Original price was: ₹150.Current price is: ₹135.

ಪುಚ್ಚೆ / Puchche

Author: Jogi

Pages: 128

Edition: 2023

Book Size: 1/8th Demmy

Binding: Paper Back

Publisher: Ankita Pustaka

Original price was: ₹130.Current price is: ₹117.

In stock

Description

ಪುಚ್ಚೆ / Pucche – “ಪುಚ್ಚೆ”ಜೋಗಿಯವರ ವಿಶಿಷ್ಟ ರೀತಿಯ ತಂತ್ರವನ್ನು ಹೊಂದಿರುವ ಕುತೂಹಲಕಾರಿ ಕಾದಂಬರಿ. ಈ ಕೃತಿಯ ನಾಯಕರು ಉಪನಿಷತ್ ವಾಕ್ಯದಂತೆ ನೇತಿ ನೇತಿ ಇದಲ್ಲ ಇದಲ್ಲ ಎಂದು ನಿರಾಕರಿಸುತ್ತಾ ಹೋಗುವವರೆ.ಕೊಲೆಯ ಪತ್ತೆಗೆ ಹೊರಟ ಸುರೇಶ ,ಪ್ರೇಮದ ಬೆನ್ನಟ್ಟುವ ಪುರು ಇಬ್ಬರೂ ಕೊನೆಯಲ್ಲಿ ಒಂದೇ ಗಮ್ಯವನ್ನು ತಲುಪುವ ಸೋಜಿಗ ಈ ಕಾದಂಬರಿಯ ಜೀವನಾಡಿ ಎಂದಿದ್ದಾರೆ ಪ್ರಸಿದ್ದ ಕವಿ ಸುಬ್ರಾಯ ಚೊಕ್ಕಾಡಿ ಯವರು. ಜೋಗಿಯವರ ಬೆಂಗಳೂರು ಮಾಲಿಕೆಯ 5ನೇ ಕೃತಿಯಿದು.