ಮರಳಿ ಮನೆಗೆ / Marali Manege
₹150 Original price was: ₹150.₹135Current price is: ₹135.
ಅಳ್ಳಿಟ್ಟು / Allittu
₹150 Original price was: ₹150.₹135Current price is: ₹135.
ಪುಟಗಳ ನಡುವಿನ ನವಿಲುಗರಿ / Putagala Naduvina Navilugari
Author: Kusuma Shanabhagh
Pages: 168
Edition: 2013
Book Size: 1/8th Demmy
Binding: Paper Back
Publisher: Ankita Pustaka
Description
ಪುಟಗಳ ನಡುವಿನ ನವಿಲುಗರಿ / Putagala Naduvina Navilugari – ‘ಪುಟಗಳ ನಡುವಿನ ನವಿಲುಗರಿ’ ಲೇಖಕಿ ಕುಸುಮಾ ಶಾನಭಾಗ ಅವರ ಸಾಮಾಜಿಕ ಚಿಂತನೆಯ ಬರಹಗಳ ಸಂಕಲನ. ಇಲ್ಲಿ ಹದಿನಾರಕ್ಕೆ ಅಭಿ ಎರಡು ಮಕ್ಕಳ ತಾಯಿ, ಎಲ್ಲಿ ಹೋದರು ಈ ಬಾಲೆಯರು, ಉಪಕಾರ ಎಂಬ ಸಿಹಿಗೆ ಮುತ್ತುವ, ಮಣ್ಣಿನ ಮಗಳ ಕೊನೆಯ ದಿನಗಳು, ಪ್ರೊಮಿಮಾ ಬೇಡಿಯ ಸೆಳೆತಕೆ ಒಲಿದ ದನಗಾಹಿ, ಕೊಡಗಿನ ಬಡ ರೋಗಿಗಳಿಗೆ ಮರುಗಿದ ಗ್ರೀಕ್ ಮಹಿಳೆ, ಮುಂಜಾವಿನ ಮಂಜಿನಲ್ಲಿ, ಅವರಿಗೆ ಎಲ್ಲರೂ ಇದ್ದರೂ ಯಾರೂ ಇರಲಿಲ್ಲ, ಫುಟ್ ಪಾತಿನ ಸಂಸಾರ, ಹೊಟ್ಟೆ ಹಸಿವೆಗೆ ಉರುಳು ಮದ್ದು, ಬಹಿಷ್ಕಾರ-ಶಿರಸ್ಕಾರಗಳೇಕೆ, ಹೇರಿಕೊಂಡರೆ ಹೊರೆ, ಮುಸುಕಿದ ಮಬ್ಬಿನಲಿ ಬೆಳಕ ಹುಡುಕಿ ಸೇರಿದಂತೆ 29 ಲೇಖನಗಳು ಇಲ್ಲಿ ಸಂಕಲನಗೊಂಡಿವೆ.
