ಪ್ರಜ್ಞಾಪ್ರವಾಹ ತಂತ್ರ / Prajna Pravaha Tantra

Author: O.L. Naghabhushanaswamy

Pages: 72

Edition: 2021

Book Size: 1/8th Demmy

Binding: Paper Back

Publisher: Abhinava

Specification

Original price was: ₹75.Current price is: ₹67.

In stock

Description

ಪ್ರಜ್ಞಾಪ್ರವಾಹ ತಂತ್ರ / Prajna Pravaha Tantra – ವಿಮರ್ಶೆಯ ಪಾರಿಭಾಷಿಕವಾಗಿ ಪ್ರಜ್ಞಾಪ್ರವಾಹದ ಪರಿಕಲ್ಪನೆಯ ಬಗ್ಗೆ ಅನೇಕ ಚರ್ಚೆಗಳನ್ನು ಈ ಕೃತಿ ಒಳಗೊಂಡಿದೆ. ಪ್ರಜ್ಞಾಪ್ರವಾಹವು ಕೇವಲ ತಂತ್ರವೇ ? ಕಥನದ ಹೊಸ ವಿಧಾನವೇ ? ಮನುಷ್ಯನ ಅನುಭವಗಳನ್ನು ಹಿಡಿದಿಡಲು ಬಳಸಿಕೊಂಡ ಹೊಸ ರೂಪವೇ ? ಆಧುನಿಕ ಪಾಶ್ಚಾತ್ಯ ಕಾದಂಬರಿ ತನ್ನ ಮೂಲ ಸಾಮಗ್ರಿಯಾಗಿ ಕಂಡುಕೊಂಡ ಹೊಸ ವಸ್ತುವೇ ? ಅಥವಾ ಪ್ರಜ್ಞಾ ಪ್ರವಾಹವೆಂಬುದು ಸಾಹಿತ್ಯ ಪ್ರಕಾರವೇ ? ಇದಕ್ಕಿರುವ ಮೂಲ ಪ್ರೇರಣೆಗಳಾವುವು ? ಎನ್ನುವ ಹಲವಾರು ಪ್ರಶ್ನೆಗಳಿಗೆ ವಿಮರ್ಶಕರು ನೀಡಿದ ನಿರೂಪಣೆಗಳನ್ನು ಈ ಕೃತಿಯಲ್ಲಿ ಕಾಣಬಹುದು. ಪ್ರಜ್ಞಾಪ್ರವಾಹ ವಿಮರ್ಶೆಯ ಪರಿಕಲ್ಪನೆಯಾದ ಬಗೆ, ಹಿನ್ನೆಲೆ ತಂತ್ರಗಳನ್ನು, ಕಾದಂಬರಿಯ ತಾತ್ವಿಕ ಹಿನ್ನೆಲೆಯನ್ನು, ಲಕ್ಷಣಗಳನ್ನೂ, ತಂತ್ರಗಳನ್ನೂ, ಪ್ರಜ್ಞಾಪ್ರವಾಹದ ಹಿನ್ನಲೆಯಲ್ಲಿ ರಚಿತವಾದ ಕಾದಂಬರಿಗಳ ಪರಿಚಯ, ಕಾದಂಬರಿಕಾರರ ವಿವರಗಳನ್ನು ವಿವರಣಾತ್ಮಕವಾಗಿ ಈ ಕೃತಿ ಚರ್ಚಿಸುತ್ತದೆ.