ಹಾಸುಹೊಕ್ಕು / Haasuhokku
₹225 Original price was: ₹225.₹203Current price is: ₹203.
ಕದಳಿ ಹೊಕ್ಕು ಬಂದೆ / Kadali Hokku Bande
₹110 Original price was: ₹110.₹99Current price is: ₹99.
ಪ್ರತಿ ಸಂಸ್ಕೃತಿ / Prathi Samskruthi
Author: Rahamath Tarikere
Pages:208
Edition: 2013
Book Size: 1/8th Demmy
Binding: Paper Back
Publisher: Abhinava Prakashana
Description
ಪ್ರತಿ ಸಂಸ್ಕೃತಿ / Prathi Samskruthi – ರಹಮತ್ ತರೀಕೆರೆ ಅವರಿಗೆ ಸಂಸ್ಕೃತಿಯ ಬಹುಮುಖತ್ವ ಹಾಗೂ ಅದರ ಅಲಕ್ಷಿತ ನೆಲೆಗಳ ಹುಡುಕಾಟದಲ್ಲಿ ಸಾಗಿ ದಕ್ಕಿದ್ದನ್ನು ಇಲ್ಲಿ ತೆರೆದಿಟ್ಟಿದ್ಧಾರೆ. ಈವರೆಗೆ ಆದರ್ಶವೆಂದು ಮಂಡಿತವಾದ ಸಂಸ್ಕೃತಿ ವಿವರಗಳನ್ನು, ಹೆಚ್ಚು ಆರೋಗ್ಯಕರವಾದ ಪ್ರತಿಸಂಸ್ಕೃತಿಯ ವಿವರಗಳನ್ನು ಇಲ್ಲಿ ತೋರಿಸುತ್ತಾರೆ. ಅವರ ನಿಲುವುಗಳ ಹಿಂದೆ, ನೋವಿನ ನಡುವೆಯೂ ಅರ್ಥವಂತಿಕೆ ಹಾಗೂ ಅಭಿಮಾನಗಳನ್ನು ಕಾಪಾಡಿಕೊಂಡ ಜೀವನಕ್ರಮವೊಂದರ ಒತ್ತಡ, ಒತ್ತಾಸೆಗಳ ಚಿತ್ರಣವಿದೆ. ಈಕೃತಿಯು ಐದು ಬಾರಿ ಮುದ್ರಣ ಕಂಡಿದೆ.
