ಸರಸ್ವತಿ ಸಮ್ಮಾನ ಪುರಸ್ಕೃತ ಡಾ ಎಂ ವೀರಪ್ಪ ಮೊಯಿಲಿ / Saraswathi Sammana Puraskrutha Dr M Veerappa Moily
₹50 Original price was: ₹50.₹42Current price is: ₹42.
ಸಂಗಮ ವಂಶದ ಚಕ್ರವರ್ತಿ ಪ್ರೌಢ ದೇವರಾಯ / Sangama Vamshada Chakravarthi Prodha Devaraya
₹40 Original price was: ₹40.₹34Current price is: ₹34.
ಪ್ರತೀಕಾರ / Pratikara
Author: Dr. D.V. Guruprasad
Pages: 248
Edition: 2022
Book Size: 1/8th Demmy
Binding: Paper Back
Publisher: Sapna Book House
Description
ಪ್ರತೀಕಾರ / Pratikara – ಅತಿ ಸರಳ ಹಾಗೂ ಸುಂದರ ಶೈಲಿಯಲ್ಲಿ ಪೊಲೀಸ್ ಮತ್ತು ಭದ್ರತಾ ವಿಷಯಗಳ ಬಗ್ಗೆ ಬರೆಯುವ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ್ ಈಗಾಗಲೇ 66 ಪುಸ್ತಕಗಳನ್ನು ರಚಿಸಿ ಜನಪ್ರಿಯರಾಗಿದ್ದಾರೆ. ಈ ಕೃತಿಯು ಇಸ್ರೇಲಿಗೆ ಅವರು ಹೋಗಿ ಖುದ್ದಾಗಿ ಕಲೆಹಾಕಿದ ವಿವರಗಳ ಆಧಾರದ ಮೇಲೆ ರಚಿತವಾಗಿದ್ದು ಮೊಸಾದ್ ಸಂಸ್ಥೆಯ ಬಗ್ಗೆ ಕನ್ನಡದಲ್ಲಿ ಪ್ರಕಟವಾಗುತ್ತಿರುವ ಮೊದಲ ಕೃತಿಯಾಗಿದೆ. ಕನ್ನಡ ಸಾಹಿತ್ಯಕ್ಕೆ ಇದೊಂದು ವಿಶೇಷ ಕೊಡುಗೆಯಾಗಿದೆ.
