'ಸಾಲ'ದ ಜೋಕುಗಳು / 'Sala'Da Jokugalu
₹70 Original price was: ₹70.₹63Current price is: ₹63.
ಗ್ರಾಮಾಯಣ / Gramayana
₹395 Original price was: ₹395.₹355Current price is: ₹355.
ಪ್ರದಕ್ಷಿಣ ಆಫ್ರಿಕಾ / Pradakshina Africa
Author: Vishweshwar Bhat
Pages:204
Edition: 2016
Book Size: 1/8th Demmy
Binding: Paper Back
Publisher: Ankita Pustaka Prakashana
Specification
Description
ಪ್ರದಕ್ಷಿಣ ಆಫ್ರಿಕಾ / Pradakshina Africa -”ದಕ್ಷಿಣ ಆಫ್ರಿಕಾದ ಹನಿನೋಟವನ್ನು ಕೊಡುವ ಪ್ರಯತ್ನ ಇಲ್ಲಿ ಮಾಡಿದ್ದೇನೆ. ಇದು ದಕ್ಷಿಣ ಆಫ್ರಿಕಾವನ್ನು ಇಡಿಯಾಗಿ ನೋಡುವ ಪ್ರಯತ್ನ ಅಲ್ಲ. ದಕ್ಷಿಣ ಆಫ್ರಿಕಾದಲ್ಲಿ ನೋಡಿದ ಕೆಲವನ್ನು ಇಡಿಯಾಗಿ ಹೇಳುವ ಪ್ರಯತ್ನ. ಅಲ್ಲದೇ ನನ್ನ ಅನುಭವಗಳನ್ನು ನಿಮಗೆ ಹೇಳುವ, ಆ ಮೂಲಕ ಒಂದು ಹೊಸ ದೇಶದ ಕೆಲವು ಸಂಗತಿಗಳನ್ನು ಪರಿಚಯಿಸುವ ಪುಟ್ಟ ಪ್ರಯತ್ನ. ನೋಡುವ ಕಣ್ಣು, ಗ್ರಹಿಸುವ ಮನಸ್ಸು ಎಚ್ಚರವಾಗಿದ್ದರೆ ಯಾವ ಊರಾಗಲಿ, ದೇಶವಾಗಲಿ ವಜ್ರ್ಯ ಅಲ್ಲ” – ಎಂದಿದ್ದಾರೆ ಲೇಖಕ ವಿಶ್ವೇಶ್ವರ ಭಟ್.
