ಪ್ರಶ್ನೆ / Prashne

Author: Dr.U.R.Ananthamurthy

Pages:166

Edition: 2012

Book Size: 1/8th Demmy

Binding: Paper Back

Publisher: Vasantha Prakashana

Original price was: ₹100.Current price is: ₹90.

In stock

Description

ಪ್ರಶ್ನೆ / Prashne /- ಡಾ. ಯು. ಆರ್. ಅನಂತಮೂರ್ತಿ (ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ) ಅವರು ಸಮಕಾಲೀನ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರು, ವಿಮರ್ಶಕರು ಮತ್ತು ಶಿಕ್ಷಣತಜ್ಞರು. ಅವರು ‘ನವ್ಯ ಚಳುವಳಿ’ಯ ಹರಿಕಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.