ತಿಳಿರು ತೋರಣ ಪರ್ಣಮಾಲೆ -3 / Thiliru Thorana Parnamaale -3
₹220 Original price was: ₹220.₹198Current price is: ₹198.
ತಿಳಿರು ತೋರಣ ಪರ್ಣಮಾಲೆ -2 / Thiliru Thorana Parnamaale -2
₹220 Original price was: ₹220.₹198Current price is: ₹198.
ಪ್ರಾಚೀನ ಕನ್ನಡ ಸಾಹಿತ್ಯ ರೂಪಗಳು / Prachina Kannada Sahitya Rupagalu
Author: Dr. R.S Mugali
Pages: 280
Edition: 2021
Book Size: 1/8th Demmy
Binding: Paper Back
Publisher: Hemantha Sahitya
Description
ಪ್ರಾಚೀನ ಕನ್ನಡ ಸಾಹಿತ್ಯ ರೂಪಗಳು / Pracheena Kannada Sahithya Roopagalu – ಡಾ. ರಂ. ಶ್ರೀ. ಮುಗಳಿ ಅವರ “ಪ್ರಾಚೀನ ಕನ್ನಡ ಸಾಹಿತ್ಯ ರೂಪಗಳು” (Praacheena Kannada Saahithya Roopagalu) ಪುಸ್ತಕವು ಪ್ರಾಚೀನ ಕನ್ನಡ ಸಾಹಿತ್ಯದ ವಿವಿಧ ರೂಪಗಳು ಮತ್ತು ಪ್ರಕಾರಗಳ ಇತಿಹಾಸವನ್ನು ವಿವರಿಸುತ್ತದೆ. ಲೇಖಕ ಡಾ. ರಂ. ಶ್ರೀ. ಮುಗಳಿ ಅವರ ಕೃತಿ ʻಪ್ರಾಚೀನ ಕನ್ನಡ ಸಾಹಿತ್ಯ ರೂಪಗಳುʼ. ಇದು ಸಾಹಿತ್ಯ ರೂಪಗಳ ಮತ್ತು ಆಂದೋಲನಗಳ ದೃಷ್ಟಿಯಿಂದ ನಡೆಸಿದ ಸಮೀಕ್ಷೆಯಾಗಿದೆ. ಪುಸ್ತಕದ ಪರಿವಿಡಿಯಲ್ಲಿ ತೀರಮೊದಲಿನ ಸಾಹಿತ್ಯ ರೂಪಗಳು, ಚಂಪು, ಕಂದವೃತ್ತ, ಅಷ್ಟಕ- ಶತಕ,ವಚನ, ಇತರ ಗದ್ಯ, ರಗಳೆ, ಷಟ್ಪದಿ, ತ್ರಿಪದಿ, ಸಾಂಗತ್ಯ, ಗೀತ, ಸಮಾರೋಪ, ಅಭ್ಯಾಸ ಸೂಚಿ ಸೇರಿ ಒಟ್ಟು 13 ಶೀರ್ಷಿಕೆಗಳ ರೂಪಗಳಿವೆ.
