ಪ್ರೀತಿಯ ಹೂಬನ / Preethiya Hoobana
₹165 Original price was: ₹165.₹149Current price is: ₹149.
ಬಾಂದಳದ ನಕ್ಷತ್ರ / Baandalada Nakshatra
₹110 Original price was: ₹110.₹99Current price is: ₹99.
ಪ್ರಿಯ ಸಖೀ / Priya Sakhee
Author: Saisuthe
Pages:146
Edition: 2022
Book Size: 1/8th Demmy
Binding: Paper Back
Publisher: Sudha Enterprises
Description
ಪ್ರಿಯ ಸಖೀ / Priya Sakhi -“ಸಾವಿರ ಸುಳ್ಳು ಹೇಳಿ ಮದುವೆ ಮಾಡು” ಅನ್ನುತ್ತಾರೆ, ಮನೆಯವರೆಲ್ಲರೂ ಪಾರುವಿನಿಂದ ಯಾಕೆ ಸತ್ಯ ಮುಚ್ಚಿಟ್ಟರು? ಬಂಗ್ಲೆ ಯಾರದ್ದು? ಬಂಗಲೆಯ ಕಥೆಗಳು ಸತ್ಯವಾ, ಸುಳ್ಳಾ? ದೇವದಾಸನ “ಪ್ರಿಯ ಸಖೀ” ಯಾರು? ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಸಿಗದೆ ಓದುಗರನ್ನು ಈ ಕಥೆ ಕುತೂಹಲಕ್ಕೀಡು ಮಾಡಿ ಓದಿಸಿಕೊಂಡು ಹೋಗುತ್ತೆ.. ನಾನು ಮೊದಲು ಹೇಳಿರುವ ವಿಷಯಕ್ಕೂ, ಈಗಿನ ವಿಷಯಕ್ಕೂ ಸಂಬಂಧ ಏನು ಅಂತ ಗೊತ್ತಾಗ್ತಿಲ್ವಾ? ಹಾಗಾದ್ರೆ ಈ ಪುಸ್ತಕ ಓದಲೇಬೇಕು ನೀವುಗಳು.. ಒಂದು ವಿಭಿನ್ನ ಕಥೆಯುಳ್ಳ ಪುಸ್ತಕ..
