ಸಂಗ್ಯಾ ಬಾಳ್ಯಾ ಅನಬೇಕೊ / Sangyaabaalya Anabeko
ಸಂಗ್ಯಾ ಬಾಳ್ಯಾ ಅನಬೇಕೊ / Sangyaabaalya Anabeko Original price was: ₹50.Current price is: ₹45.
Back to products
ಚಾಂದಬೀ ಸರಕಾರ / Chandabi Sarakara
ಚಾಂದಬೀ ಸರಕಾರ / Chandabi Sarakara Original price was: ₹150.Current price is: ₹135.

ಪ್ರೀತಿ, ಮೃತ್ಯು, ಭಯ / Preethi Mruthyu Bhaya

Author: Dr.U.R.Ananthamurthy

Pages:112

Edition: 2017

Book Size: 1/8th Demmy

Binding: Paper Back

Publisher:Ankita Pustaka Prakashana

Original price was: ₹120.Current price is: ₹108.

In stock

Description

ಪ್ರೀತಿ, ಮೃತ್ಯು, ಭಯ / Preethi,Mruthyu,Bhaya – ಇದು ಯು.ಆರ್. ಅನಂತಮೂರ್ತಿಯವರ ಮೊದಲ ಕಾದಂಬರಿ. ಅವರ ಪ್ರಖ್ಯಾತ ಕಾದಂಬರಿ ‘ಸಂಸ್ಕಾರ’ಕ್ಕೂ ಮೊದಲು ಬರೆದದ್ದು. ಸುಮಾರು 1959ರಲ್ಲಿ, ಅವರ ಇಪ್ಪತ್ತೇಳನೆಯ ವಯಸ್ಸಿನಲ್ಲಿ ಬರೆದ ಈ ಕೃತಿಯ ಹಸ್ತಪ್ರತಿ ಇತ್ತೀಚೆಗೆ ಅಕಸ್ಮಾತ್ತಾಗಿ ದೊರೆಯಿತು. ಈ ಅಪ್ರಕಟಿತ ಕಾದಂಬರಿಯು ನಮ್ಮ ಕಾಲದ ಶ್ರೇಷ್ಠ ಲೇಖಕರೊಬ್ಬರೆ ಆರಂಭ ಘಟ್ಟದ ಬರಹದ ಅಪೂರ್ವ ದಾಖಲೆ ಮಾತ್ರವಲ್ಲದೇ ಆ ಸಮಯದಲ್ಲಿ ಕನ್ನಡ ಸಾಹಿತ್ಯದಲ್ಲಿ ನಡೆಯುತ್ತಿದ್ದ ಹೊಸ ಪ್ರಯೋಗಗಳ ಅತ್ಯುತ್ತಮ ಉದಾಹರಣೆಯೂ ಆಗಿದೆ.